ವಜ್ರದ ವ್ಯಾಪಾರಿ ಜೊತೆ ಮಲೈಕಾ ಡೇಟಿಂಗ್; ಇಬ್ಬರ ನಡುವಿನ ಏಜ್ ಗ್ಯಾಪ್ ಎಷ್ಟು?

https://youtube.com/shorts/9RsasXrq5aU?si=7o1s1Fcwa742mk87 Subscribe ನ್ಯೂಸಿಕ್ಸ್ ಕನ್ನಡ newsics.com ಬಾಲಿವುಡ್‌ನ ಬಳುಕುವ ಬಳ್ಳಿ ಅಂತಲೇ ಕರೆಯಲ್ಪಡುವ ಮಲೈಕಾ ಅರೋರಾ, ನಟ ಅರ್ಜುನ್ ಕಪೂರ್ ಜೊತೆಗಿನ ಸಂಬಂಧ ಮುರಿದ ಬಳಿಕ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ, ಮಲೈಕಾ ಉದ್ಯಮಿಯೊಂದಿಗೆ ಕಾಣಿಸಿಕೊಂಡರು. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಮೂಲಕ ಮಲೈಕಾ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮಲೈಕಾ ಜೊತೆ ಕಾಣಿಸಿಕೊಂಡ ಯುವ ಉದ್ಯಮಿ ಹೆಸರು ಹರ್ಷ್ ಮೆಹ್ತಾ. ಇವರು ವಜ್ರದ … Continue reading ವಜ್ರದ ವ್ಯಾಪಾರಿ ಜೊತೆ ಮಲೈಕಾ ಡೇಟಿಂಗ್; ಇಬ್ಬರ ನಡುವಿನ ಏಜ್ ಗ್ಯಾಪ್ ಎಷ್ಟು?