IDFC ಬ್ಯಾಂಕ್ ಷೇರು ಪತನ: ಕೇಂದ್ರ ಸರ್ಕಾರಕ್ಕೆ 1100 ಕೋಟಿ ರೂ. ನಷ್ಟ

https://youtube.com/shorts/9RsasXrq5aU?si=7o1s1Fcwa742mk87 Subscribe ನ್ಯೂಸಿಕ್ಸ್ ಕನ್ನಡ newsics.com IDFC ಫಸ್ಟ್ ಬ್ಯಾಂಕ್ ಷೇರುಗಳು ಸೋಮವಾರ ಒಂದೇ ದಿನ 20% ರಷ್ಟು ಕುಸಿದು ₹66.80 ತಲುಪಿದೆ. ಇದು ಅಕ್ಟೋಬರ್ 2025ರ ನಂತರ ದಾಖಲಾದ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಷೇರು ಮಾರುಕಟ್ಟೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಮಾರಾಟದ ಒತ್ತಡ ಹೆಚ್ಚಾಗಿ ಹೂಡಿಕೆದಾರರ ಲಕ್ಷಾಂತರ ಕೋಟಿ ರೂಪಾಯಿ ಸಂಪತ್ತು ಮಣ್ಣುಪಾಲಾಗಿದೆ. ಚಂಡೀಗಢದ ಒಂದು ನಿರ್ದಿಷ್ಟ ಶಾಖೆಯಲ್ಲಿ ಉದ್ಯೋಗಿಗಳು ಮತ್ತು ಹೊರಗಿನವರು ಸೇರಿ ಹರಿಯಾಣ ಸರ್ಕಾರಿ ಸಂಸ್ಥೆಗಳ ಖಾತೆಗಳಲ್ಲಿ ಅಕ್ರಮ ಎಸಗಿದ್ದಾರೆ. ಸುಮಾರು ₹590 … Continue reading IDFC ಬ್ಯಾಂಕ್ ಷೇರು ಪತನ: ಕೇಂದ್ರ ಸರ್ಕಾರಕ್ಕೆ 1100 ಕೋಟಿ ರೂ. ನಷ್ಟ