ಸಂಸತ್ತಿನಲ್ಲಿ ಸಂಸದರ ಈ ಪ್ರಶ್ನೆಗೆ ಭಾರಿ ಬೆಂಬಲ

Subscribe ನ್ಯೂಸಿಕ್ಸ್ ಕನ್ನಡ newsics.com ಟೆಲಿಕಾಂ ನೀತಿ, ನಿಯಮಗಳ ಕುರುತಿ ಸಂಸದ ರಾಘವ್ ಚಡ್ಡ ಗಂಭೀರ ಪ್ರಶ್ನೆ ಎತ್ತಿದ್ದಾರೆ. ರಾಘವ ಚಡ್ಡ ಮಾತಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಭಾರದಲ್ಲಿ ಟೆಲಿಕಾಂ ಆಪರೇಟರ್ಸ್ ಕಡಿಮೆ ಬೆಲೆಯಲ್ಲಿ ಡೇಟಾ ನೀಡಿ ಜನರನ್ನು ತನ್ನತ್ತ ಸೆಳೆಯುವ ಯತ್ನ ಮಾಡಿತ್ತು. ಇದೀಗ ಡೇಟಾ, ರೀಚಾರ್ಜ್ ಬೆಲೆ ದುಬಾರಿಯಾಗಿದೆ. ಇಷ್ಟೇ ಅಲ್ಲ ಉಚಿತವಾಗಿ ನೀಡಿದ ಎಲ್ಲಾ ಯೋಜನೆಗಳ ಅಸಲು ಬಡ್ಡಿಯನ್ನು ಟೆಲಿಕಾಂ ಕಂಪನಿಗಳು ಮರಳಿ ಪಡೆಯುತ್ತಿದೆ. ಈ ಪೈಕಿ ರೀಚಾರ್ಜ್ ಮಾಡದಿದ್ದರೆ,ಅದೇ ದಿನ ಔಟ್‌ಗೋಯಿಂಗ್ … Continue reading ಸಂಸತ್ತಿನಲ್ಲಿ ಸಂಸದರ ಈ ಪ್ರಶ್ನೆಗೆ ಭಾರಿ ಬೆಂಬಲ