ಮದುವೆ ಮರುದಿನ ವಧು ಕಿಡ್ನಾಪ್; ಮಾಜಿ ಪ್ರಿಯಕರನ ಕೈವಾಡ ಶಂಕೆ

https://youtube.com/shorts/9RsasXrq5aU?si=7o1s1Fcwa742mk87 Subscribe ನ್ಯೂಸಿಕ್ಸ್ ಕನ್ನಡ newsics.com ಮದುವೆಯಾದ ಮರುದಿನ ಪತಿಯೊಂದಿಗೆ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮಾಜಿ ಪ್ರಿಯಕರ ಬಂದೂಕು ತೋರಿಸಿ, ನವವಧುವನ್ನು ಅಪಹರಿಸಿರುವ ಘಟನೆ ಒಡಿಶಾದ ಬಲಂಗೀರ್ನಲ್ಲಿ ನಡೆದಿದೆ. ಈ ಕುರಿತು ತರ್ಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರು ತಿಂಗಳ ಹಿಂದೆ ಬಲಂಗೀರ್ ಜಿಲ್ಲೆಯ ಕಾಮಾಖ್ಯನಗರದ ರಿಕು ಪಟೇಲ್ ಮತ್ತು ಬೌಧ್ ಜಿಲ್ಲೆಯ ಕಾಂತಮಲ್ ರಥಪದದ ಯುವತಿಯ ನಡುವೆ ಮದುವೆ ನಿಶ್ಚಯವಾಗಿತ್ತು. ಅದರಂತೆ ಶನಿವಾರ ಅವರ ವಿವಾಹ ಜರುಗಿತ್ತು. ಮದುವೆಯಾದ … Continue reading ಮದುವೆ ಮರುದಿನ ವಧು ಕಿಡ್ನಾಪ್; ಮಾಜಿ ಪ್ರಿಯಕರನ ಕೈವಾಡ ಶಂಕೆ