ಬಕೆಟ್, ಮಗ್‌ ಗಲೀಜಾದ್ರೆ ಉಜ್ಜಿ ಉಜ್ಜಿ ಕೈ ನೋಯಿಸಕೊಳ್ಳಬೇಡಿ ಈ ರೀತಿ ಮಾಡಿ

https://youtube.com/shorts/9RsasXrq5aU?si=7o1s1Fcwa742mk87 Subscribe ನ್ಯೂಸಿಕ್ಸ್ ಕನ್ನಡ newsics.com ಪ್ಲಾಸ್ಟಿಕ್ ಬಕೆಟ್, ಮಗ್‌ಗಳ ಮೇಲಿನ ಬಿಳಿ ಮತ್ತು ಹಳದಿ ಬಣ್ಣದ ಕಲೆಗಳು ಬಕೆಟ್ ಹಳೆಯದಾಗಿ ಕಾಣುವಂತೆ ಇರುತ್ತದೆ. ಆದರೆ ಹಠಮಾರಿ ಕಲೆಯನ್ನು ಹೋಗಲಾಡಿಸುವ ಈ ಟಿಪ್ಸ್ ಟ್ರೈ ಮಾಡಿ. ಬಾತ್‌ರೂಂನಲ್ಲಿರುವ ಹಳೆಯ ಬಕೆಟ್-ಮಗ್‌ಗಳು ಮತ್ತೆ ಹೊಸದರಂತೆ ಕಾಣಲು ಈ ದೇಸಿ ಮನೆಮದ್ದನ್ನು ಪ್ರಯತ್ನಿಸಿ. ನಿಮ್ಮ ನೆರೆಯವರೂ ಸಹ ಇದರ ರಹಸ್ಯವೇನೆಂದು ಕೇಳ್ತಾರೆ. ಬಾತ್‌ರೂಂನಲ್ಲಿ ಬಳಸುವ ಬಕೆಟ್ ಮತ್ತು ಮಗ್‌ಗಳ ಮೇಲೆ ಸಮಯ ಕಳೆದಂತೆ ವಿಚಿತ್ರವಾದ ಬಿಳಿ, ಹಳದಿ ಬಣ್ಣ, ಸಾಬೂನಿನ … Continue reading ಬಕೆಟ್, ಮಗ್‌ ಗಲೀಜಾದ್ರೆ ಉಜ್ಜಿ ಉಜ್ಜಿ ಕೈ ನೋಯಿಸಕೊಳ್ಳಬೇಡಿ ಈ ರೀತಿ ಮಾಡಿ