ಪಾಕಿಸ್ತಾನಿ ಯುವಕನ ಪ್ರೇಮ ಜಾಲಕ್ಕೆ ಸಿಲುಕಿದ ಅಮೆರಿಕನ್ ಯುವತಿ

https://youtube.com/shorts/9RsasXrq5aU?si=7o1s1Fcwa742mk87 Subscribe ನ್ಯೂಸಿಕ್ಸ್ ಕನ್ನಡ newsics.com ವಿದೇಶಿ ಮಹಿಳೆ ಪಾಕಿಸ್ತಾನಿ ಯುವಕನ ಪ್ರೇಮ ಜಾಲಕ್ಕೆ ಸಿಲುಕಿ ಮದುವೆಯೂ ಆಗಿದ್ದು, ಮದುವೆಯ ನಂತರದ ತನ್ನ ಕತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದು, ವೈರಲ್ ಆಗಿದೆ. ಭಾರತೀಯ ಅನೇಕ ಯುವತಿಯರು ಮದುವೆಯ ನಂತರ ಲಂಡನ್, ದುಬೈ ಅಮೆರಿಕಾ, ಕೆನಡಾ, ಯುಕೆ ಅಂತ ವಿದೇಶಗಳಲ್ಲಿ ನೆಲೆಸುತ್ತಾರೆ. ಪಾಕಿಸ್ತಾನಿಯರು ತಮ್ಮದೇ ದೇಶ ತೊರೆದು ವಿದೇಶದಲ್ಲಿ ನೆಲೆಸುವುದಕ್ಕೆ ಹಾತೊರೆಯುತ್ತಾರೆ. ಆದರೆ ಈ ಅಮೆರಿಕನ್ ಬೆಡಗಿಗೆ ಅದೇನು ಬಂದಿತ್ತೋ ಏನೋ ಪಾಕಿಸ್ತಾನಿ ಯುವಕನ ಪ್ರೀತಿಸಿ ಮದುವೆಯಾಗಿದ್ದು, ಪಾಕಿಸ್ತಾನದಲ್ಲಿ … Continue reading ಪಾಕಿಸ್ತಾನಿ ಯುವಕನ ಪ್ರೇಮ ಜಾಲಕ್ಕೆ ಸಿಲುಕಿದ ಅಮೆರಿಕನ್ ಯುವತಿ