Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ವಿಟಮಿನ್ ಬಿ12 ಕೊರತೆನಾ? ಹಾಗಾದ್ರೆ ಈ ಮನೆಮದ್ದು ಟ್ರೈ ಮಾಡಿ
ಆರೋಗ್ಯಲೈಫ್‌ಸ್ಟೈಲ್

ವಿಟಮಿನ್ ಬಿ12 ಕೊರತೆನಾ? ಹಾಗಾದ್ರೆ ಈ ಮನೆಮದ್ದು ಟ್ರೈ ಮಾಡಿ

Share
2 Min Read
SHARE

https://youtube.com/shorts/meQfr5hOsT4?si=–SvccKUHgJJVjWK

Subscribe ನ್ಯೂಸಿಕ್ಸ್ ಕನ್ನಡ

newsics.com

ಬಿ-12 ಸಮಸ್ಯೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಕಾಮನ್ ಆಗಿಬಿಟ್ಟಿದೆ.
ಆಯಾಸ, ದೌರ್ಬಲ್ಯ, ಕೈ-ಕಾಲುಗಳಲ್ಲಿ ಮರಗಟ್ಟುವಿಕೆ, ಜುಮ್ಮೆನಿಸುವಿಕೆ, ನಾಲಿಗೆಯ ಮೃದುತ್ವ, ನೆನಪಿನ ಶಕ್ತಿ ನಷ್ಟ, ಖಿನ್ನತೆ ಮತ್ತು ರಕ್ತಹೀನತೆ.. ಹೀಗೆ ಹಲವಾರು ಸಮಸ್ಯೆಗಳಿಗೆ ಬೇರೆ ಬೇರೆ ಕಾರಣ ಇದ್ದರೂ ಮುಖ್ಯವಾಗಿ ಇರುವುದು ಬಿ12 ಸಮಸ್ಯೆ. ಇದು ನರಮಂಡಲದ ಕಾರ್ಯನಿರ್ವಹಣೆ ಮತ್ತು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅತ್ಯಗತ್ಯ. 100ರಲ್ಲಿ 80 ಜನಕ್ಕೆ ಇರುತ್ತದೆ.
ಏನೇನು ಸಮಸ್ಯೆ?
ಇದು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಖಿನ್ನತೆ, ಕಿರಿಕಿರಿ, ನೆನಪಿನ ಶಕ್ತಿ ಕಡಿಮೆ ಮತ್ತು ಬುದ್ಧಿಮಾಂದ್ಯತೆಯೂ ಇದರಿಂದ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು. ಮಾತ್ರವಲ್ಲದೇ ಹಸಿವು ಕಡಿಮೆಯಾಗುವುದು, ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ, ಅತಿಸಾರದಂಥ ಸಮಸ್ಯೆಗಳು ಮಾತ್ರವಲ್ಲದೇ, ದೃಷ್ಟಿ ದೋಷವೂ ಉಂಟಾಗುತ್ತದೆ ಎನ್ನಲಾಗಿದೆ. ಅದರಲ್ಲಿಯೂ ಬಿ 12 ಸಮಸ್ಯೆ ಮಾಂಸಾಹಾರಿಗಳಿಗಿಂತಲೂ ಹೆಚ್ಚಾಗಿ ಸಸ್ಯಾಹಾರಿಗಳಲ್ಲಿ ಕಂಡು ಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ಕಾರಣ, ಬಿ12 ಪ್ರಾಣಿ ಆಧರಿತ ಉತ್ಪನ್ನಗಳಲ್ಲಿ ಮಾತ್ರ ಲಭ್ಯವಿದೆ ಎನ್ನುವುದು. ಆದರೆ ಆಹಾರ ಪದ್ಧತಿ ಏನೇ ಇದ್ದರೂ, ಈ ಸಮಸ್ಯೆ ಇದೀಗ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಮಾತ್ರೆಗಳು, ಇಂಜೆಕ್ಷನ್ಗಳು ಎಲ್ಲವೂ ಲಭ್ಯ ಇರುವುದು ನಿಜವಾದರೂ, ಅವುಗಳಿಂದ ಸೈಡ್ ಎಫೆಕ್ಟ್ ಮಾತ್ರ ಅಲ್ಲಗಳೆಯುವಂತಿಲ್ಲ.
ಮಾತ್ರೆ ತಿಂದರೆ ಅಪಾಯ
ಅಷ್ಟಕ್ಕೂ, ಇಷ್ಟೊಂದು ಭಾರಿ ಪ್ರಮಾಣದಲ್ಲಿ ಅನಾರೋಗ್ಯ ತರುವ ಸಮಸ್ಯೆ ಎಂದೊಡನೆ ಅದಕ್ಕೆ ಓಡಿ ಹೋಗಿ ಯಾವುದೋ ಮಾತ್ರೆ ನುಂಗಿದರೆ, ಅದರಿಂದ ಮತ್ತೊಂದು ಸಮಸ್ಯೆ ಉಂಟಾಗಬಹುದು. ಈಗ ಸಾಮಾನ್ಯವಾಗಿ ಯಾವುದೇ ರಕ್ತ ಪರೀಕ್ಷೆಗೆ ಹೋದರೂ ಹೆಚ್ಚಿನ ಜನರಲ್ಲಿ ಬಿ-12 ಸಮಸ್ಯೆ ಇದೆ ಎಂದೇ ವರದಿ ಬರುತ್ತದೆ. ಆದರೆ, ಇವುಗಳಿಗೆ ಮನೆಯಲ್ಲಿಯೇ ಸುಲಭದ ಪರಿಹಾರವೂ ಇದೆ ಎನ್ನುವುದೂ ಸುಳ್ಳಲ್ಲ. ಸೋಷಿಯಲ್ ಮೀಡಿಯಾದಲ್ಲಿ ಲೈಕ್ಸ್, ವ್ಯೂವ್ಸ್ಗಾಗಿ ಬಿ 12 ಬಗ್ಗೆ ಮಾಡುವ ವಿಡಿಯೋಗಳ ಸಂಖ್ಯೆ ಹೆಚ್ಚುತ್ತಿದೆ. ಅವುಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವುದೂ ಅಷ್ಟೇ ಮುಖ್ಯವಾಗುತ್ತದೆ.
ಮನೆ ಮದ್ದು
ಆದ್ದರಿಂದ ಸ್ಟಾರ್ ಖ್ಯಾತ ಆಯುರ್ವೇದ ವೈದ್ಯೆಯಾಗಿರುವ ಡಾ. ಗೌರಿ ಅವರು ಸುಲಭದ ಔಷಧವನ್ನು ಹೇಳಿಕೊಟ್ಟಿದ್ದಾರೆ. ಇದನ್ನು ಮನೆಯಲ್ಲಿಯೇ ಮಾಡಿಕೊಂಡರೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಬಿ 12 ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಇದಕ್ಕೆ ಬೇಕಾಗಿರುವುದು ಕಲ್ಲಂಗಡಿ ಹಣ್ಣಿನ ಬೀಜ ಒಂದು ಬಟ್ಟಲು, ಸ್ವಲ್ಪ ಜೀರಿಗೆ, ಸ್ವಲ್ಪ ಪುದೀನಾ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಚಿಟಿಕೆ ಉಪ್ಪು.
ಮಾಡುವ ವಿಧಾನ: ಕಲ್ಲಂಗಡಿ ಹಣ್ಣಿನ ಬೀಜವನ್ನು ರಾತ್ರಿಯೇ ನೆನೆಸಿಟ್ಟುಕೊಳ್ಳಬೇಕು. ಅದಕ್ಕೆ ಪುದೀನಾ, ಕೊತ್ತಂಬರಿ ಮತ್ತು ಜೀರಿಗೆ ಹಾಕಿ ರುಬ್ಬಿಕೊಂಡು ಅದನ್ನು ಶೋಧಿಸಿಕೊಳ್ಳಬೇಕು. ಚಿಟಿಕೆ ಉಪ್ಪು ಹಾಕಬೇಕು. ಇದನ್ನು ಕುಡಿದರೆ ಆಯ್ತು.

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಸುರಿಸದಂತೆ ತಡೆಯಲು ಈ ಸುಲಭ ಟಿಪ್ಸ್ ಬಳಸಿ

TAGGED:Vitamin B12 deficiency? Then try this home remedy.
Share This Article
Facebook Twitter Copy Link Print
Previous Article ಈರುಳ್ಳಿ ಕತ್ತರಿಸುವಾಗ ಕಣ್ಣೀರು ಸುರಿಸದಂತೆ ತಡೆಯಲು ಈ ಸುಲಭ ಟಿಪ್ಸ್ ಬಳಸಿ
Next Article ಭಾರತಕ್ಕೆ ಎಂಟ್ರಿ ಕೊಡುತ್ತಾ ಬ್ರೆಜಿಲಿಯನ್ ಚಿಕನ್?

Popular Posts

ಸನ್ನಿ ಡಿಯೋಲ್ ನಟನೆಯ ಲಾಹೋರ್ 1947 ಚಿತ್ರದ ಟೈಟಲ್ ಬದಲಾವಣೆ

1 Min Read

ನೇಪಾಳದಿಂದಲೂ ಭಾರತದ ಮಾವಿನಹಣ್ಣಿಗೆ ನಿರ್ಬಂಧ

1 Min Read

Janhvi Kapoor ಪೆದ್ದಿ ಸಕ್ಸಸ್ ಮೀಟ್‌ಗೆ ಜಾನ್ವಿ ಕಪೂರ್ ಗೈರು : ಕಾರಣವೇನು?

1 Min Read

ಟ್ರೆಕಿಂಗ್ ಹೋಗಿದ್ದ ಯುವತಿ ನಾಪತ್ತೆ :ಶೋಧಕ್ಕೆ 120 ಜನರು, ಡ್ರೋನ್​ಗಳು

1 Min Read

You Might Also Like

ಲೈಫ್‌ಸ್ಟೈಲ್ಆರೋಗ್ಯಪ್ರಮುಖ

ಒಣ ತುಳಸಿ ಗಿಡವಿದ್ದರೆ ತಪ್ಪಿಯೂ ಎಸೆಯಬೇಡಿ.! ಈ ಕೆಲಸ ಮಾಡಿ ಸಾಕು ಎಲ್ಲವೂ ಒಳ್ಳೆಯದೇ ಆಗುತ್ತೆ.!

3 Min Read
ಪ್ರಮುಖಲೈಫ್‌ಸ್ಟೈಲ್

Vasthu Tips ಮನೆಯ ಈ ದಿಕ್ಕಿಗೆ ಕಸದ ಬುಟ್ಟಿ ಇಟ್ರೆ ಧನ ನಷ್ಟ ಗ್ಯಾರಂಟಿ

2 Min Read
ಲೈಫ್‌ಸ್ಟೈಲ್

ಮಹಿಳೆಯರಿಗಿಂತ ಪುರುಷರಲ್ಲೇ ಅಧಿಕ ಬಿಪಿ-ಶುಗರ್‌: ಕಾರಣವೇನು?

2 Min Read
ಪ್ರಮುಖಆರೋಗ್ಯ

Health ಖಾಲಿ ಹೊಟ್ಟೆಗೆ ಸಣ್ಣ ತುಂಡು ಬೆಳ್ಳುಳ್ಳಿ ಜಗಿದು ತಿನ್ನಬೇಕಂತೆ! ಯಾಕೆ ಗೊತ್ತೇ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?