ಲೋಕಾ ಬಲೆಗೆ ಶಿರಹಟ್ಟಿ ಶಾಸಕ: ಚಂದ್ರು‌‌ ಲಮಾಣಿ ಸೇರಿ ಇಬ್ಬರು ಪಿಎಗಳ ಬಂಧನ

https://youtube.com/shorts/meQfr5hOsT4?si=–SvccKUHgJJVjWK Subscribe ನ್ಯೂಸಿಕ್ಸ್ ಕನ್ನಡ newsics.com ಗದಗ: ಗುತ್ತಿಗೆದಾರನಿಂದ 5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗೆ ಸಂಬಂಧಿಸಿದಂತೆ ಡಾ.ಚಂದ್ರು ಲಮಾಣಿ ಗುತ್ತಿಗೆದಾರನ ಬಳಿ 11ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ತಾಲೂಕಿನ ಚಿಂಚಲಿ ಗ್ರಾಮದ ಕ್ಲಾಸ್–೧ಗುತ್ತಿಗೆದಾರ ವಿಜಯ್ ಪೂಜಾರ ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರ ಮಧ್ಯಾಹ್ನ 2;15 ರ ಸುಮಾರಿಗೆ ಲಕ್ಷ್ಮೇಶ್ವರ … Continue reading ಲೋಕಾ ಬಲೆಗೆ ಶಿರಹಟ್ಟಿ ಶಾಸಕ: ಚಂದ್ರು‌‌ ಲಮಾಣಿ ಸೇರಿ ಇಬ್ಬರು ಪಿಎಗಳ ಬಂಧನ