Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಓಡಿ ಹೋಗೋ ಜೋಡಿಗಳು ಪೋಷಕರಿಗೆ ತಿಳಿಸದೇ ಮದುವೆ ಆದ್ರೆ ರಿಜಿಸ್ಟ್ರೇಶನ್‌ ಆಗಲ್ಲ
ದೇಶಪ್ರಮುಖ

ಓಡಿ ಹೋಗೋ ಜೋಡಿಗಳು ಪೋಷಕರಿಗೆ ತಿಳಿಸದೇ ಮದುವೆ ಆದ್ರೆ ರಿಜಿಸ್ಟ್ರೇಶನ್‌ ಆಗಲ್ಲ

Share
2 Min Read
SHARE

https://youtube.com/shorts/meQfr5hOsT4?si=–SvccKUHgJJVjWK

Subscribe ನ್ಯೂಸಿಕ್ಸ್ ಕನ್ನಡ

newsics.com

ಪ್ರೀತಿಗೆ ಪೋಷಕರು ಅಡ್ಡಿಯಾದರೆ ಇತರ ಸಮಸ್ಯೆಗಳು ಎದುರಾದರೆ ಸಾಮಾನ್ಯವಾಗಿ ಓಡಿ ಹೋಗಿ ಮದುವೆಯಾಗುತ್ತಾರೆ. ಅಂದರೆ ಅರ್ಥಾತ್ ಪೋಷಕರಿಗೆ ತಿಳಿಸದೆ ರಹಸ್ಯವಾಗಿ ಮದುವೆಯಾಗುತ್ತಾರೆ. ನೋಂದಣಿ ಕಚೇರಿಯಲ್ಲಿ ನಾಲ್ಕು ವಿಟ್ನೆಸ್, ಸಹಿ ಹಾಕಿ ಹಾರ ಬದರಲಿಸಿಕೊಂಡು ಮದುವೆಯಾಗುವ ಪದ್ಧತಿಯೂ ಹೆಚ್ಚಾಗಿದೆ. ಆದರೆ ಇನ್ಮುಂದೆ ಓಡಿ ಹೋಗುವ ಜೋಡಿಗಳಿಗೆ ಹೊಸ ರೂಲ್ಸ್ ತರಲಾಗಿದೆ. ಓಡಿ ಹೋಗಿ, ರಹಸ್ಯವಾಗಿ ಮದುವೆಯಾಗಿ, ಆದರೆ ಪೋಷಕರಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಪೋಷಕರಿಗೆ ಮಾಹಿತಿ ನೀಡದೇ ಇದ್ದರೆ ಮದುವೆ ರಿಜಿಸ್ಟ್ರೇಶನ್ ಆಗಲ್ಲ.
ಸದ್ಯ ಈ ನಿಯಮ ಜಾರಿಯಾಗುತ್ತಿರುವುದು ಗುಜರಾತ್ ರಾಜ್ಯದಲ್ಲಿ. ಉಪ ಮುಖ್ಯಮಂತ್ರಿ ಹರ್ಷ ಸಾಂಗ್ವಿ ಗುಜರಾತ್ ಮದುವೆ ನೋಂದಣಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. ಈ ಕುರಿತು ವಿಧಾನಸಭೆಯಲ್ಲಿ ಹೇಳಿದ್ದಾರೆ. ನಿಮ್ಮ ಪ್ರೀತಿ ನಿಜವಾಗಿದ್ದರೆ ಯಾರಿಗೂ ಹೆದರಬೇಕಾಗಿಲ್ಲ. ಪೋಷಕರಿಗೆ ತಿಳಿಸಿ ರಿಜಿಸ್ಟ್ರೇಶನ್ ಆಗಬಹುದು ಎಂದಿದ್ದಾರೆ.
ಓಡಿ ಹೋಗಿ, ಪ್ರೀತಿಸಿ ವಿವಾಹವಾಗುವ ಜೋಡಿ ಕಡ್ಡಾಯವಾಗಿ ಪೋಷಕರಿಗೆ ಮಾಹಿತಿ ನೀಡಿರಬೇಕು. ಈ ಕುರಿತು ಡಿಕ್ಲರೇಶನ್ ಸಲ್ಲಿಸಬೇಕು. ಜೋಡಿಗಳು ತಮ್ಮ ಪೋಷಕರ ವಿಳಾಸ, ಆಧಾರ್ ಕಾರ್ಡ್ ವಿವರ, ಫೋನ್ ನಂಬರ್ ಸೇರಿದಂತೆ ಇತರ ದಾಖಲೆಗಲನ್ನು ಸಲ್ಲಿಸಬೇಕು. ಇನ್ನು ಜೋಡಿಗಳ ವಿಟ್ನೆಸ್ ಕೂಡ ಆಧಾರ್ ಕಾರ್ಡ್ ಮಾಹಿತಿಗಳನ್ನು, ದಾಖಲೆಗಳನ್ನು ನೋಂದಣಿ ಕಚೇರಿಗೆ ನೀಡಬೇಕು. ಪೋಷರಿಗೆ ಮಾಹಿತಿ ಇಲ್ಲದಿದ್ದರೆ ಮದುವೆ ರಿಜಿಸ್ಟ್ರೇಶನ್ ಆಗಲ್ಲ.
ನೈಜ ಪ್ರೀತಿಗೆ ನಮ್ಮ ಅಡ್ಡಿ ಇಲ್ಲ. ಆದರೆ ಪ್ರೀತಿ ಹೆಸರಲ್ಲಿ ಮೋಸ ಮಾಡಲಾಗುತ್ತಿದೆ. ಪ್ರೀತಿ ನಾಟಕವಾಡಿ ಬಳಿಕ ಮತಾಂತರ ಮಾಡುವ, ಮಗು ಕೈಗೆ ನೀಡಿದ ಬಳಿಕ ಮತ್ತೊಂದು ಮದುವೆಯಾಗಿರುವ ಮಾಹಿತಿ ಬಹಿರಂಗ ಸೇರಿದಂತೆ ಹಲವು ಘಟನೆಗಳು ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕುತ್ತೇವೆ. ನಮಗೆ ಸಲೀಮ್, ಸುರೇಶ್ ಆಗಿ ಪ್ರೀತಿಸಿದಾಗ ಸಮಸ್ಯೆ ಎಂದಿದ್ದಾರೆ.
ನೋಂದಣಿ ಕಚೇರಿ ಅಧಿಕಾರಿ ಜೋಡಿಗಳ ಮದುವೆ ಅರ್ಜಿಯನ್ನು ಜಿಲ್ಲೆ ಅಥವಾ ನಿಗದಿತ ತಾಲೂಕುಗಳಿಗೆ ರವಾನೆ ಮಾಡುತ್ತಾರೆ. ಎಲ್ಲಾ ದಾಖಲೆಗಳು ಸರಿಯಾಗಿದೆಯಾ, ಪೋಷಕರಿಗೆ ಮಾಹಿತಿ ನೀಡಲಾಗಿದೆಯಾ ಅನ್ನೋದು ಪರೀಶೀಲನೆ ನಡೆಸಲಿದ್ದಾರೆ. ಈ ಪ್ರಕ್ರಿಯೆಗಳಿಗೆ ಗರಿಷ್ಠ 30 ದಿನಗಳು ತೆಗೆದುಕೊಳ್ಳಲಿದೆ. ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದರೆ, ಪೋಷಕರು ದೂರು ನೀಡಿದರೆ ಅಪಹಕರಣ ಕೇಸ್ ಕೂಡ ದಾಖಲಾಗಲಿದೆ.

ನಕಲಿ ಪತ್ರಕರ್ತರ ಮೊಬೈಲ್‌ನಲ್ಲಿ ಮಹಿಳಾ ಅಧಿಕಾರಿಗಳ 100ಕ್ಕೂ ಹೆಚ್ಚು ಬೆ*ತ್ತಲೆ ವಿಡಿಯೋ ಪತ್ತೆ

TAGGED:Couples who run away without informing their parents will not be able to register their marriage.
Share This Article
Facebook Twitter Copy Link Print
Previous Article ನಕಲಿ ಪತ್ರಕರ್ತರ ಮೊಬೈಲ್‌ನಲ್ಲಿ ಮಹಿಳಾ ಅಧಿಕಾರಿಗಳ 100ಕ್ಕೂ ಹೆಚ್ಚು ಬೆ*ತ್ತಲೆ ವಿಡಿಯೋ ಪತ್ತೆ
Next Article ಈ ರೀತಿ ಸ್ನಾನ ಮಾಡಿದ್ರೆ ನಿಮಗೆ ನಿದ್ರೆಯ ಸಮಸ್ಯೆನೆ ಬರಲ್ಲ

Popular Posts

ತಾಯಿಯಿಂದಲೇ ಮಗಳ ಕೊಲೆ ಕೇಸ್​ಗೆ ಬಿಗ್ ಟ್ವಿಸ್ಟ್

2 Min Read

ಸನ್ನಿ ಡಿಯೋಲ್ ನಟನೆಯ ಲಾಹೋರ್ 1947 ಚಿತ್ರದ ಟೈಟಲ್ ಬದಲಾವಣೆ

1 Min Read

ನೇಪಾಳದಿಂದಲೂ ಭಾರತದ ಮಾವಿನಹಣ್ಣಿಗೆ ನಿರ್ಬಂಧ

1 Min Read

Janhvi Kapoor ಪೆದ್ದಿ ಸಕ್ಸಸ್ ಮೀಟ್‌ಗೆ ಜಾನ್ವಿ ಕಪೂರ್ ಗೈರು : ಕಾರಣವೇನು?

1 Min Read

You Might Also Like

ಕರ್ನಾಟಕದೇಶಪ್ರಮುಖ

ಟ್ರೆಕಿಂಗ್ ಹೋಗಿದ್ದ ಯುವತಿ ನಾಪತ್ತೆ :ಶೋಧಕ್ಕೆ 120 ಜನರು, ಡ್ರೋನ್​ಗಳು

1 Min Read
ಕರ್ನಾಟಕಪ್ರಮುಖ

ಪತಿಯೊಂದಿಗೆ ಜಗಳವಾಡಿ ತವರಿಗೆ ಹೊರಟಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್

1 Min Read
ದೇಶಪ್ರಮುಖಮನರಂಜನೆ

ಬೆಳ್ಳಿ ಲೋಟದಲ್ಲಿ ನೀರು ಕುಡಿದ್ರೆ ಸಿಗುತ್ತಂತೆ ಹತ್ತಾರು ಪ್ರಯೋಜನ; ಟಾಪ್​ ಸೀಕ್ರೆಟ್​ ರಿವೀಲ್ ಮಾಡಿದ ಕಂಗನಾ!

2 Min Read
ಲೈಫ್‌ಸ್ಟೈಲ್ಆರೋಗ್ಯಪ್ರಮುಖ

ಒಣ ತುಳಸಿ ಗಿಡವಿದ್ದರೆ ತಪ್ಪಿಯೂ ಎಸೆಯಬೇಡಿ.! ಈ ಕೆಲಸ ಮಾಡಿ ಸಾಕು ಎಲ್ಲವೂ ಒಳ್ಳೆಯದೇ ಆಗುತ್ತೆ.!

3 Min Read

Social Networks

Facebook-f Instagram Twitter
Welcome Back!

Sign in to your account

Lost your password?