ಭಾರತಕ್ಕೆ ಎಂಟ್ರಿ ಕೊಡುತ್ತಾ ಬ್ರೆಜಿಲಿಯನ್ ಚಿಕನ್?

https://youtube.com/shorts/meQfr5hOsT4?si=–SvccKUHgJJVjWK Subscribe ನ್ಯೂಸಿಕ್ಸ್ ಕನ್ನಡ newsics.com ಇತ್ತೀಚೆಗೆ ಬ್ರೆಜಿಲ್ ಸರ್ಕಾರ ಮತ್ತು ಅಲ್ಲಿನ ಕೈಗಾರಿಕಾ ಸಂಘಟನೆ Brazilian Animal Protein Association (ABPA) ಭಾರತಕ್ಕೆ ಹೆಚ್ಚು ಪ್ರಮಾಣದಲ್ಲಿ ಕೋಳಿ ಮಾಂಸ ರಫ್ತು ಮಾಡುವ ಬಗ್ಗೆ ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಇಂದು ಭಾರತಕ್ಕೆ ಭೇಟಿ ಕೊಟ್ಟ ಅಧ್ಯಕ್ಷರ ಜತೆಗಿನ ಮಾತುಕಥೆಗಳು ಪುಷ್ಠಿ ನೀಡಬಹುದು. ಇದಕ್ಕೆ ಬದಲಾಗಿ ಭಾರತದಿಂದ ಕೆಲವು ಹಣ್ಣುಗಳು ಮತ್ತು ಬೀಜಗಳನ್ನು ಬ್ರೆಜಿಲ್ ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ. ಬ್ರೆಜಿಲ್ ವಿಶ್ವದ ಅತಿದೊಡ್ಡ ಕೋಳಿ ರಫ್ತುದಾರ ದೇಶ! … Continue reading ಭಾರತಕ್ಕೆ ಎಂಟ್ರಿ ಕೊಡುತ್ತಾ ಬ್ರೆಜಿಲಿಯನ್ ಚಿಕನ್?