ಮುಂಡಗೋಡ ಅರಣ್ಯದಲ್ಲಿ ರುಂಡವಿಲ್ಲದ ಬೆತ್ತಲೆ ಮಹಿಳೆಯ ಶವ ಪತ್ತೆ!

https://youtube.com/shorts/meQfr5hOsT4?si=–SvccKUHgJJVjWK Subscribe ನ್ಯೂಸಿಕ್ಸ್ ಕನ್ನಡ newsics.com ಮುಂಡಗೋಡ(ಉತ್ತರ ಕನ್ನಡ): ರುಂಡವಿಲ್ಲದ ಮಹಿಳೆಯ ಬೆತ್ತಲೆ ದೇಹವೊಂದು ಶುಕ್ರವಾರ ಸಂಜೆ ತಾಲೂಕಿನ ಕೊಳಗಿ ಗ್ರಾಮದ ಅರಣ್ಯದಲ್ಲಿ ಪತ್ತೆಯಾಗಿದೆ. ತಾಲೂಕಿನ ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಳಗಿ ಗ್ರಾಮವೊಂದರ ಅರಣ್ಯದಲ್ಲಿ ಸುಮಾರು 35 ವರ್ಷ ವಯಸ್ಸಿನ ಮಹಿಳೆಯ ಬೆತ್ತಲೆ ಮೃತದೇಹ ಪತ್ತೆಯಾಗಿದೆ..ಮಹಿಳೆ ಮೃತ ದೇಹದ ಹತ್ತಿರ ಗುಂಡಗಡಗಿ (ಲಿಂಗ) ಪತ್ತೆಯಾಗಿದೆ. ಮಹಿಳೆಯನ್ನು ಅರಣ್ಯದಲ್ಲಿ ಹತ್ಯೆ ಮಾಡಿ ಮೃತದೇಹ ಗೊತ್ತಾಗಬಾರದೆಂದು ಶವದ ಮೇಲೆ ಮರಗಳ ಟೊಂಗೆಗಳು ಹಾಗೂ ಸೊಪ್ಪು ಹಾಕಿ ಹೋಗಿದ್ದಾರೆ. ಎರಡು … Continue reading ಮುಂಡಗೋಡ ಅರಣ್ಯದಲ್ಲಿ ರುಂಡವಿಲ್ಲದ ಬೆತ್ತಲೆ ಮಹಿಳೆಯ ಶವ ಪತ್ತೆ!