ವಾಯುಭಾರ ಕುಸಿತ ಹಿನ್ನೆಲೆ 2-3 ದಿನ ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಶ್ರೀಲಂಕಾದತ್ತ ಸಾಗುತ್ತಿದ್ದು, ಇಂದು ಅದು ‘ತೀವ್ರ ವಾಯುಭಾರ ಕುಸಿತ’ವಾಗಿ ಬಲಗೊಳ್ಳಲಿದೆ. ಈ ನಡುವೆ, ಫೆಬ್ರವರಿ 21 (ಶನಿವಾರ) ರಂದು ಮತ್ತೊಂದು ವಾಯುಭಾರ ಕುಸಿತ ಉಂಟಾಗಲಿದ್ದು, ಇದು ಫೆಬ್ರವರಿ 23ರ ವೇಳೆಗೆ ಶ್ರೀಲಂಕಾ ಕರಾವಳಿಯತ್ತ ಚಲಿಸಲಿದೆ ಎಂದು ಹವಾಮಾನ ಮಾದರಿಗಳು ಸೂಚಿಸಿವೆ. ದಕ್ಷಿಣ ಕನ್ನಡ , ಉಡುಪಿ (ಕರಾವಳಿ) ಮತ್ತು ಮಲೆನಾಡಿನ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 2-3 ದಿನಗಳ ಕಾಲ ಹಗುರ ಮಳೆಯಾಗುವ ಸಾಧ್ಯತೆಯಿದೆ.ಶ್ರೀಲಂಕಾ ಆಗ್ನೇಯ ಕರಾವಳಿಯಲ್ಲಿ … Continue reading ವಾಯುಭಾರ ಕುಸಿತ ಹಿನ್ನೆಲೆ 2-3 ದಿನ ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ
Copy and paste this URL into your WordPress site to embed
Copy and paste this code into your site to embed