ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಇದರ ವಿಶೇಷತೆಯೇನು?

https://youtube.com/shorts/iPk0YEWO1t8?si=tOj6kwL_UdC2E5Z8 Subscribe ನ್ಯೂಸಿಕ್ಸ್ ಕನ್ನಡ newsics.com ಬೆಂಗಳೂರು ರಸ್ತೆಯಲ್ಲಿ ಇದೇ ಮೊದಲ ಬಾರಿಗೆ ಟ್ರೈಕ್ ಸ್ಕೂಟರ್ ಒಂದು ಪತ್ತೆಯಾಗಿದೆ. ಇದು ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್. ಈ ಸ್ಕೂಟರ್ ರೈಡ್ ಮಾಡಲು ಬ್ಯಾಲೆನ್ಸ್ ಬೇಕಿಲ್ಲ, ಗುಂಡಿ ರಸ್ತೆ, ಇತರೆಡೆ ಸ್ಕಿಡ್ ಆಗುತ್ತೆ, ಜಾರಿ ಬೀಳುತ್ತೆ, ಬ್ಯಾಲೆನ್ಸ್ ತಪ್ಪು ಅನ್ನೋ ಭಯವಿಲ್ಲ. ಟ್ರಾಫಿಕ್‌ನಲ್ಲಿ ಕಾಲು ಕೆಳಗಿಡಬೇಕಾದ ಅನಿವಾರ್ಯತೆ ಇಲ್ಲ. ಇದು ಐಗೋ ಎಕ್ಸ್4 ಅನ್ನೋ ಟ್ರೈಕ್ ಸ್ಕೂಟರ್. ಬೆಂಗಳೂರಿನಲ್ಲೇ ಅಭಿವೃದ್ಧಿಪಡಿಸಿ, ಉತ್ಪಾದನೆಯಾಗಿರುವ ಹಲವು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ … Continue reading ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಇದರ ವಿಶೇಷತೆಯೇನು?