ಈ ಬಾರಿ ವ್ಯಾಲೆಂಟೈನ್ಸ್ ದಿನಕ್ಕೆ ಹೂವಿಗಿಂತ ಕಾಂಡೋಮ್ ಮಾರಾಟ ದಾಖಲೆ

https://youtube.com/shorts/iPk0YEWO1t8?si=tOj6kwL_UdC2E5Z8 Subscribe ನ್ಯೂಸಿಕ್ಸ್ ಕನ್ನಡ newsics.com ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗಿದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಇಂತಹ ದಿನಾಚರಣೆಗಳನ್ನು ಭಾರತೀಯರು ಯಾವತ್ತು ಮಿಸ್ ಮಾಡಲ್ಲ. ಇನ್ನು ಇ ಕಾಮರ್ಸ್ ದಾಖಲೆ ಪ್ರಕಾರ ಈ ಬಾರಿಯ ವ್ಯಾಲೆಟೈನ್ಸ್ ಡೇಗೆ ಭಾರತದಲ್ಲಿ ಹೂವಿಗಿಂತ ಹೆಚ್ಚು ಕಾಂಡೋಮ್ ಮಾರಾಟವಾಗಿದೆ. 2026ರ ಪ್ರೇಮಿಗಳ ದಿನಾಚರಣೆ ವಾರದಲ್ಲಿ ಕಾ0ಡೋಮ್ ಸೇರಿದಂತೆ ದೈಹಿಕ ಸಂಪರ್ಕದ ಉತ್ಪನ್ನಗಳೇ ಹೆಚ್ಚು ಮಾರಾಟವಾಗಿದೆ. ಈ ಮೂಲಕ ಈ ಬಾರಿ ಭಾರತೀಯರು ವ್ಯಾಲಟೈನ್ಸ್‌ ಡೇಗೆ ಚಾಕೋಲೇಟ್ ಸೇರಿದಂತೆ ಗಿಫ್ಟ್ ನೀಡುವ … Continue reading ಈ ಬಾರಿ ವ್ಯಾಲೆಂಟೈನ್ಸ್ ದಿನಕ್ಕೆ ಹೂವಿಗಿಂತ ಕಾಂಡೋಮ್ ಮಾರಾಟ ದಾಖಲೆ