ಒಂದೇ ನಿಮಿಷದಲ್ಲಿ ಹೆಲ್ತ್ ರಿಪೋರ್ಟ್ ನೀಡಲಿದೆ ಜಿಯೋ ಎಐ ಕ್ಲಿನಿಕ್

https://youtube.com/shorts/iPk0YEWO1t8?si=tOj6kwL_UdC2E5Z8 Subscribe ನ್ಯೂಸಿಕ್ಸ್ ಕನ್ನಡ newsics.com ಒಂದೇ ನಿಮಿಷದಲ್ಲಿ ಜಿಯೋ ಎಐ ಕ್ಲೀನಿಕ್ ನಿಮ್ಮನ್ನು ಸ್ಕ್ಯಾನ್ ಮಾಡಿ ಹೆಲ್ತ್ ರಿಪೋರ್ಟ್ ನೀಡಲಿದೆ. ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಸಿ ಕೆಲ ತಂತ್ರಜ್ಞಾನಗಳು ಹಲವರನ್ನು ಬೆರಗುಗೊಳಿಸಿದೆ. ಈ ಪೈಕಿ ಜಿಯೋ ಆರೋಗ್ಯ ಕ್ಲಿನಿಕ್. ನಿಮಿಷಗಳಲ್ಲಿ ‘ಹೆಲ್ತ್ ರಿಪೋರ್ಟ್’ ವಿಶ್ಲೇಷಣೆ ಮಾಡಿ, ಅದರ ಫಲಿತಾಂಶವನ್ನು ಕೈಗಿಡುವ ಎಐ ಆಧಾರಿತ ಕ್ಲಿನಿಕ್ ಮಾದರಿ ಇದು. ಜಿಯೋ ಆರೋಗ್ಯ ಎಐ, ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಎಐ-ಆಧಾರಿತ ಕ್ಲಿನಿಕ್ ಮಾದರಿಯನ್ನು ಪರಿಚಯಿಸಿದೆ. ಈ ಎಐ-ಚಾಲಿತ … Continue reading ಒಂದೇ ನಿಮಿಷದಲ್ಲಿ ಹೆಲ್ತ್ ರಿಪೋರ್ಟ್ ನೀಡಲಿದೆ ಜಿಯೋ ಎಐ ಕ್ಲಿನಿಕ್