ಪಾನಿಪುರಿ ಪಾನಿಯಲ್ಲಿ ಇಲಿರಾಯ ಸ್ವಿಮ್ಮಿಂಗ್; ವೈರಲ್ ವಿಡಿಯೋ ನೋಡಿ

https://youtube.com/shorts/iPk0YEWO1t8?si=tOj6kwL_UdC2E5Z8 Subscribe ನ್ಯೂಸಿಕ್ಸ್ ಕನ್ನಡ newsics.com ಪಾನಿಪುರಿಯನ್ನು ಜನರು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಇದನ್ನು ಕಂಡ ಜನ ಪಾಣಿಪುರಿ ಅಂದ್ರೆ ಭಯ ಪಡುತ್ತಿದ್ದಾರೆ. ಒಂದು ಇಲಿ ಪಾನಿ ಪೂರಿ ಮಿಶ್ರಣದ (ಮಸಾಲೆ) ದೊಡ್ಡ ಪಾತ್ರೆಯೊಳಗೆ ಇದ್ದುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ಆಹಾರ ಸ್ವಚ್ಛತೆಯ ಬಗ್ಗೆ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ @karan_dhanju26 ಎಂಬಬವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. … Continue reading ಪಾನಿಪುರಿ ಪಾನಿಯಲ್ಲಿ ಇಲಿರಾಯ ಸ್ವಿಮ್ಮಿಂಗ್; ವೈರಲ್ ವಿಡಿಯೋ ನೋಡಿ