ಮಹಿಳೆಯ ಜನನಾಂಗದಲ್ಲಿ ಪುರುಷನ ವೀರ್ಯ ವಿಸರ್ಜನೆಯಾಗದಿದ್ದರೆ ಅದು ಅತ್ಯಾ*ಚಾರವಲ್ಲ! ಹೈಕೋರ್ಟ್ ತೀರ್ಪು

https://youtube.com/shorts/iPk0YEWO1t8?si=tOj6kwL_UdC2E5Z8 Subscribe ನ್ಯೂಸಿಕ್ಸ್ ಕನ್ನಡ newsics.com ಯೋನಿಯೊಳಗೆ ಜನನಾಂಗವನ್ನು ನುಗ್ಗಿಸದೆ ಮೇಲಿನಿಂದ ಉಜ್ಜುವುದು ‘ಅ*ತ್ಯಾಚಾರ’ ಅಲ್ಲ, ಬದಲಿಗೆ ‘ಅ*ತ್ಯಾಚಾರಕ್ಕೆ ಯತ್ನ’ ಎಂದು ಛತ್ತೀಸ್‌ಗಢ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಅ*ತ್ಯಾಚಾರ ಯತ್ನ ಮತ್ತು ಅ*ತ್ಯಾಚಾರದ ನಡುವಿನ ಕಾನೂನು ವ್ಯತ್ಯಾಸವನ್ನು ಆಧರಿಸಿ, ಸಂತ್ರಸ್ಥೆ ಹುಡುಗಿಯ ಕನ್ಯಾಪೊರೆಗೆ ಏನೂ ಆಗಿಲ್ಲ ಎನ್ನುವ ವೈದ್ಯಕೀಯ ಪುರಾವೆಗಳು ಗಮನಾರ್ಹ ಅಂಶವಾಗಿರುವುದರಿಂದ, ನ್ಯಾಯಾಲಯವು ಅಪರಾಧಿಯ ಶಿಕ್ಷೆಯನ್ನು ಏಳು ವರ್ಷಗಳಿಂದ ಮೂರುವರೆ ವರ್ಷಗಳಿಗೆ ಮಾರ್ಪಾಡು ಮಾಡಿದೆ. ಅ*ತ್ಯಾಚಾರಕ್ಕೆ ಯತ್ನಿಸಿದವನ ಉದ್ದೇಶ ಸ್ಪಷ್ಟವಾಗಿದೆ. ಆದರೆ, ಪುರುಷ ಜನನಾಂಗವನ್ನು ಯೋನಿಯ ಒಳಗಡೆ … Continue reading ಮಹಿಳೆಯ ಜನನಾಂಗದಲ್ಲಿ ಪುರುಷನ ವೀರ್ಯ ವಿಸರ್ಜನೆಯಾಗದಿದ್ದರೆ ಅದು ಅತ್ಯಾ*ಚಾರವಲ್ಲ! ಹೈಕೋರ್ಟ್ ತೀರ್ಪು