72 ವರ್ಷ ಹಳೆಯ ಘಟಪ್ರಭ ಸೇತುವೆ ಕುಸಿತ; ರಸ್ತೆ ಸಂಚಾರ ಬಂದ್

https://youtube.com/shorts/iPk0YEWO1t8?si=tOj6kwL_UdC2E5Z8 Subscribe ನ್ಯೂಸಿಕ್ಸ್ ಕನ್ನಡ newsics.com ಬೆಳಗಾವಿ : ಜಿಲ್ಲೆಯ ಘಟಪ್ರಭಾ ಪಟ್ಟಣದ ಹೊರವಲಯದಲ್ಲಿರುವ ಹಳೆಯ ಸೇತುವೆ ಕುಸಿತದಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ, ಇದರಿಂದಾಗಿ ಜನತೆಯ ಸಂಚಾರಕ್ಕೆ ಅಸ್ತವ್ಯಸ್ತವಾಗಿದೆ.‌ 72 ವರ್ಷಗಳ ಹಳೆಯ ಸೇತುವೆ ಕುಸಿತಗೊಂಡಿದ್ದು, ವಾಹನ ಸವಾರರ ಹಿತದೃಷ್ಠಿಯಿಂದ ಸೇತುವೆ ಮೇಲೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. 1954ರಲ್ಲಿ ನಿರ್ಮಾಣಗೊಂಡ ಸುಮಾರು 72 ವರ್ಷಗಳ ಹಳೆಯ ಸೆತುವೆ ಕುಸಿತದಿಂದ ಭಾರೀ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ವಾಹನ ಸಂಚಾರ ಸಂಪೂರ್ಣವಾಗಿ ಬಂದ್ … Continue reading 72 ವರ್ಷ ಹಳೆಯ ಘಟಪ್ರಭ ಸೇತುವೆ ಕುಸಿತ; ರಸ್ತೆ ಸಂಚಾರ ಬಂದ್