ಶಿವರಾತ್ರಿ ಉಪವಾಸವನ್ನು ಈ 4 ವರ್ಗದ ಜನರು ಮಾಡಲೇಬಾರದು! ಕಾರಣವೇನು?

Subscribe ನ್ಯೂಸಿಕ್ಸ್ ಕನ್ನಡ newsics.com ಮಹಾಶಿವರಾತ್ರಿಯು ಹಿಂದೂ ಧರ್ಮದ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ಹಬ್ಬವಾಗಿದೆ. ಇಂದು ಆಚರಿಸಲಾಗುವ ಈ ಪರ್ವದಿನದಂದು ಭಕ್ತರು ಶಿವನ ಅನುಗ್ರಹಕ್ಕಾಗಿ ಉಪವಾಸ, ಜಾಗರಣೆ ಹಾಗೂ ರುದ್ರಾಭಿಷೇಕವನ್ನು ಮಾಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವ್ರತವು ಮನುಷ್ಯನ ಮನೋಬಲವನ್ನು ಹೆಚ್ಚಿಸಿ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಹೊಂದಿದೆ. ಆದರೆ, ಶಾಸ್ತ್ರಗಳು ಮತ್ತು ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಕಟ್ಟುನಿಟ್ಟಿನ ಉಪವಾಸ ಮಾಡುವುದು ಸೂಕ್ತವಲ್ಲ. ವಿಶೇಷವಾಗಿ ಈ ನಾಲ್ಕು ವರ್ಗದ ಜನರು ಶಿವರಾತ್ರಿ ವ್ರತದ ಆಚರಣೆಯಲ್ಲಿ ಎಚ್ಚರ … Continue reading ಶಿವರಾತ್ರಿ ಉಪವಾಸವನ್ನು ಈ 4 ವರ್ಗದ ಜನರು ಮಾಡಲೇಬಾರದು! ಕಾರಣವೇನು?