ಮನೆಯಲ್ಲಿ ಈ ಬಣ್ಣದ ಟೈಲ್ಸ್ ಅಪ್ಪಿತಪ್ಪಿಯೂ ಹಾಕಲೇಬೇಡಿ; ಕಾರಣವೇನು?

https://youtube.com/shorts/74VSpekXhn4?si=vijWxjVUFibUVb68 Subscribe ನ್ಯೂಸಿಕ್ಸ್ ಕನ್ನಡ newsics.com ಮನೆಯ ಪ್ರತಿಯೊಂದು ಭಾಗದ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ಮನೆಯಲ್ಲಿ ಯಾವ ಬಣ್ಣದ ಟೈಲ್ಸ್ ಬಳಸಬಾರದು ಎಂಬುದರ ಬಗ್ಗೆಯೂ ಮಾಹಿತಿ ಇದೆ. ತಪ್ಪು ಬಣ್ಣದ ಟೈಲ್ಸ್ ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆಗಳನ್ನು ತಂದೊಡ್ಡಬಹುದು. ಮನೆಯ ಅಂದ ಹೆಚ್ಚಿಸಲು ಬಳಸುವ ಟೈಲ್ಸ್‌ಗೂ ವಾಸ್ತು ನಿಯಮಗಳಿವೆ. ತಪ್ಪು ಬಣ್ಣದ ಟೈಲ್ಸ್ ಹಾಕಿದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. ಯಾವ ಬಣ್ಣದ ಟೈಲ್ಸ್ ಹಾಕಬಾರದು ಎಂದು ತಿಳಿಯಿರಿ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಟೈಲ್ಸ್ … Continue reading ಮನೆಯಲ್ಲಿ ಈ ಬಣ್ಣದ ಟೈಲ್ಸ್ ಅಪ್ಪಿತಪ್ಪಿಯೂ ಹಾಕಲೇಬೇಡಿ; ಕಾರಣವೇನು?