ಶಿವರಾತ್ರಿ ಸಮಯದಲ್ಲಿ ಇದೊಂದೇ ಒಂದು ಕೆಲಸ ಮಾಡಿ ಅದೃಷ್ಟ ಬರುತ್ತೆ

https://youtube.com/shorts/74VSpekXhn4?si=vijWxjVUFibUVb68 Subscribe ನ್ಯೂಸಿಕ್ಸ್ ಕನ್ನಡ newsics.com ಮಹಾಶಿವರಾತ್ರಿಯನ್ನುವುದು ಶಿವ ಭಕ್ತರಿಗೆ ಕೇವಲ ಉಪವಾಸ ಮತ್ತು ಜಾಗರಣೆಯ ದಿನ ಮಾತ್ರವಲ್ಲ, ಇದು ಪರಶಿವನ ಅನುಗ್ರಹ ಪಡೆಯುವ ಮಹೋನ್ನತ ಕಾಲ. ಅದರಂತೆ, ಗ್ರಹಗತಿಗಳ ವಿಶೇಷ ಸಂಯೋಗವಿರುವ ಈ ಶಿವರಾತ್ರಿಯಂದು, ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರಲು ಮತ್ತು ಜೀವನದ ಸಂಕಷ್ಟಗಳು ದೂರವಾಗಲು ಶಾಸ್ತ್ರೋಕ್ತವಾಗಿ ಕೇವಲ ಒಂದು ಪುಟ್ಟ ಕೆಲಸ ಮಾಡಿದರೆ ಸಾಕು ಎಂದು ಪುರಾಣಗಳು ಹೇಳುತ್ತವೆ. ತೆಂಗಿನಕಾಯಿ ಹಿಂದೂ ಧರ್ಮದಲ್ಲಿ ಶುದ್ಧತೆ ಮತ್ತು ಸಮರ್ಪಣೆಯ ಸಂಕೇತವಾಗಿದೆ. ತೆಂಗಿನಕಾಯಿಯ ಮೂರು ಕಣ್ಣುಗಳು ಶಿವನ … Continue reading ಶಿವರಾತ್ರಿ ಸಮಯದಲ್ಲಿ ಇದೊಂದೇ ಒಂದು ಕೆಲಸ ಮಾಡಿ ಅದೃಷ್ಟ ಬರುತ್ತೆ