CBSE EXAM ಸಿಬಿಎಸ್ಇ ಪರೀಕ್ಷೆ: ಮಾರ್ಗಸೂಚಿ ಬಿಡುಗಡೆ, ಪರೀಕ್ಷಾರ್ಥಿಗಳು ಹೇಗಿರಬೇಕು?

https://youtube.com/shorts/74VSpekXhn4?si=vijWxjVUFibUVb68 Subscribe ನ್ಯೂಸಿಕ್ಸ್ ಕನ್ನಡ newsics.com ನವದೆಹಲಿ: ಮಂಗಳವಾರ(ಫೆ.17)ದಿಂದ CBSE ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷಾ ಮಾರ್ಗಸೂಚಿಗಳನ್ನು ಹೊರಡಿಸಿದೆ. ವಿದ್ಯಾರ್ಥಿಗಳ ಅಮೂಲ್ಯ ಸಮಯ ವ್ಯರ್ಥವಾಗದಂತೆ ಶಿಸ್ತು ಮೂಡಿಸುವುದು ಮತ್ತು ತಪಾಸಣೆ ಪ್ರಕ್ರಿಯೆಯನ್ನ ವೇಗಗೊಳಿಸುವುದು ಮಂಡಳಿಯ ಗುರಿಯಾಗಿದೆ. ಪರೀಕ್ಷಾ ಕೇಂದ್ರವನ್ನ ಪ್ರವೇಶಿಸುವ ಮೊದಲು ಮಕ್ಕಳನ್ನು ತಪಾಸಣೆ ಮಾಡಲಾಗುತ್ತದೆ. ಭಾರವಾದ ಬಟ್ಟೆ, ಅತಿಯಾದ ಪಾಕೆಟ್‌‌ಗಳು ಅಥವಾ ಲೋಹದ ಪರಿಕರಗಳನ್ನು ಧರಿಸುವುದರಿಂದ ಭದ್ರತಾ ತಪಾಸಣೆಗಳು ವಿಳಂಬವಾಗುತ್ತವೆ. ಇದು ಉದ್ದನೆಯ ಸಾಲುಗಳಿಗೆ ಕಾರಣವಾಗುತ್ತದೆ ಮತ್ತು ವಿದ್ಯಾರ್ಥಿಗಳ ಒತ್ತಡವನ್ನು ಹೆಚ್ಚಿಸುತ್ತದೆ. ಮಂಡಳಿಯ … Continue reading CBSE EXAM ಸಿಬಿಎಸ್ಇ ಪರೀಕ್ಷೆ: ಮಾರ್ಗಸೂಚಿ ಬಿಡುಗಡೆ, ಪರೀಕ್ಷಾರ್ಥಿಗಳು ಹೇಗಿರಬೇಕು?