ಅಮಾವಾಸ್ಯೆಯಂದು ಮಗು ಜನಿಸಿದರೆ ಏನಾಗುತ್ತೆ..? ಶಾಸ್ತ್ರ ಹೇಳುವುದೇನು?

Subscribe ನ್ಯೂಸಿಕ್ಸ್ ಕನ್ನಡ newsics.com ಅಮಾವಾಸ್ಯೆಯಂದು ಹೆಣ್ಣು ಮಗು ಜನಿಸಿದರೆ ಅದೃಷ್ಟ, ಹುಣ್ಣಿಮೆಯಂದು ಗಂಡು ಮಗು ಜನಿಸಿದರೆ ಶುಭ ಎಂಬ ಮಾತುಗಳಿವೆ. ವೈದಿಕ ಜ್ಯೋತಿಷ್ಯ ಪ್ರಕಾರ, ಮಗುವಿನ ಭವಿಷ್ಯವು ಜನಿಸಿದ ತಿಥಿಗಿಂತ ಹೆಚ್ಚಾಗಿ ಅದರ ಕರ್ಮ, ಪಾಲನೆ, ಸಂಸ್ಕಾರ ಮತ್ತು ಜೀವನದಲ್ಲಿ ಪಡೆಯುವ ಮಾರ್ಗದರ್ಶನದ ಮೇಲೆ ಅವಲಂಬಿತವಾಗಿದೆ. ಅಮಾವಾಸ್ಯೆಯಂದು ಜನಿಸಿದವರು ಆಳವಾದ ಚಿಂತನೆ, ಬಲವಾದ ಆಧ್ಯಾತ್ಮಿಕತೆ, ಸೂಕ್ಷ್ಮ ಭಾವನೆಗಳು ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ ಎಂಬ ನಂಬಿಕೆಯೂ ಇದೆ. ಇಂತಹವರು ಜೀವನದ ಗಂಭೀರ ಅರ್ಥವನ್ನು ಅರಿಯುವ ಶಕ್ತಿಯನ್ನು … Continue reading ಅಮಾವಾಸ್ಯೆಯಂದು ಮಗು ಜನಿಸಿದರೆ ಏನಾಗುತ್ತೆ..? ಶಾಸ್ತ್ರ ಹೇಳುವುದೇನು?