ಮಾರುಕಟ್ಟೆಗೆ ಲಗ್ಗೆ ಇಟ್ಟ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಕವಡೆ ಕಾಸಿನ ಬೆಲೆಗೆ ಸಿಗುವ ‘ನಕಲಿ’ ಬಂಗಾರ

https://youtube.com/shorts/11hvM0bsJ2E?si=Q5TtqzkdIZKrnxiz Subscribe ನ್ಯೂಸಿಕ್ಸ್ ಕನ್ನಡ newsics.com ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ‘ಬಾಂಗ್ಲಾದೇಶಿ ರೆಡ್ ಗೋಲ್ಡ್’ ಅಥವಾ ‘ಅಕಾ ಸ್ಟೋನ್’ ಎಂಬ ಹೆಸರು ಭಾರಿ ಚರ್ಚೆಯಲ್ಲಿದೆ. ಅಸಲಿ ಚಿನ್ನದ ಬೆಲೆ ಹೆಚ್ಚಾಗುತ್ತಿರುವ ಈ ಸಮಯದಲ್ಲಿ, ಅತ್ಯಂತ ಅಗ್ಗವಾಗಿದ್ದರೂ ನೋಡಲು ಹೂಬಹೂ ಅಸಲಿ ಚಿನ್ನದಂತೆ ಕಾಣುವ ಈ ಲೋಹ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ಅಸಲಿ ಚಿನ್ನವಲ್ಲದಿದ್ದರೂ ಇದರ ಹೊಳಪು, ಬಣ್ಣ ಮತ್ತು ತೂಕವು ಅಸಲಿ ಚಿನ್ನವನ್ನೇ ನಾಚಿಸುವಂತಿರುತ್ತದೆ. ವಾಸ್ತವವಾಗಿ ಇದು ಬಂಗಾರವಲ್ಲ, ಬದಲಾಗಿ ತಾಮ್ರ ಮತ್ತು ಇತರ ಅಗ್ಗದ … Continue reading ಮಾರುಕಟ್ಟೆಗೆ ಲಗ್ಗೆ ಇಟ್ಟ ಬಾಂಗ್ಲಾದೇಶಿ ‘ರೆಡ್ ಗೋಲ್ಡ್’ : ಕವಡೆ ಕಾಸಿನ ಬೆಲೆಗೆ ಸಿಗುವ ‘ನಕಲಿ’ ಬಂಗಾರ