ಲವರ್ ಮೇಲೆ ಸಿಟ್ಟಿಗೆ ನೀರಿಗೆ ಹಾರಿದ್ದ ಯುವತಿ: ವೈರಲ್ ವಿಡಿಯೋ ನೋಡಿ

https://youtube.com/shorts/Z1cy8EQaCVE?si=-_cWMt02yPVoM0xd Subscribe ನ್ಯೂಸಿಕ್ಸ್ ಕನ್ನಡ newsics.com ಪ್ರಿಯಕರನ ಮೇಲಿನ ಸಿಟ್ಟಿಗೆ ಯುವತಿಯೊರ್ವಳು ಸರಯೂ ನದಿಗೆ ಹಾರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ವಿಡಿಯೋ ವೈರಲ್ ಆಗಿದೆ. ತನ್ನ ಪ್ರಿಯಕರನ ಮೇಲಿನ ಸಿಟ್ಟಿಗೆ ಸರಯೂ ನದಿಗೇ ಹಾರಿದ್ದಾಳೆ. ಹಾರುವಾಗ ಏನೋ ಸಿಟ್ಟಿನ ಭರದಲ್ಲಿ ಹಾರಿ ಬಿಟ್ಟಿದ್ದಳು. ಆದರೆ ನದಿಗೆ ಬಿದ್ದ ಮೇಲೆ ಹೆಪ್ಪುಗಟ್ಟಿಸುವ ನೀರು ಮೈಗೆ ಸೋಕುತ್ತಿದ್ದಂತೇ ಸಿಟ್ಟೆಲ್ಲಾ ಹಾರಿ ಹೋಗಿ ಭಯ ಶುರುವಾಗಿತ್ತು. ಹೀಗಾಗಿ ಬದುಕುವ ಆಸೆಯಿಂದ ಈಜಲು ಪ್ರಯತ್ನಿಸದ್ದಳು. ಆದರೆ ಆಕೆಗೆ ಸರಿಯಾಗಿ … Continue reading ಲವರ್ ಮೇಲೆ ಸಿಟ್ಟಿಗೆ ನೀರಿಗೆ ಹಾರಿದ್ದ ಯುವತಿ: ವೈರಲ್ ವಿಡಿಯೋ ನೋಡಿ