ರಾಮಯ್ಯ ವಸ್ತಾವಯ್ಯ ನಟ ಈಗ 8,000 ಕೋಟಿಯ ಒಡೆಯ

Subscribe ನ್ಯೂಸಿಕ್ಸ್ ಕನ್ನಡ newsics.com 2013ರಲ್ಲಿ ‘ರಾಮಯ್ಯ ವಸ್ತಾವಯ್ಯ’ ಎಂಬ ಚಿತ್ರ ಬಿಡುಗಡೆಯಾಯಿತು. ಈ ಚಿತ್ರದಿಂದ ಚಾಕ್ಲೆಟ್ ಲುಕ್ ಇರುವ ಹುಡುಗ ಗಿರೀಶ್ ಕುಮಾರ್ ಬಾಲಿವುಡ್‌ಗೆ ಕಾಲಿಟ್ಟರು. ಸಿನಿಮಾ ಹಿಟ್ ಆಯಿತು, ಹಾಡುಗಳು ಎಲ್ಲರ ಬಾಯಲ್ಲಿ ಗುನುಗಿದವು, ಗಿರೀಶ್ ಕುಮಾರ್ ಹುಡುಗಿಯರ ಕ್ರಶ್ ಆಗಿದ್ದರು. ರಾಮಯ್ಯ ವಸ್ತವಯ್ಯ’ ಚಿತ್ರದಲ್ಲಿ ಗಿರೀಶ್ ಕುಮಾರ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ಅವರನ್ನು ಚಾಕೊಲೇಟ್ ಬಾಯ್ ಎಂದು ಕರೆಯಲಾಗುತ್ತಿತ್ತು. ತಮ್ಮ ಮೊದಲ ಚಿತ್ರದಿಂದಲೇ ಅಭಿಮಾನಿಗಳ … Continue reading ರಾಮಯ್ಯ ವಸ್ತಾವಯ್ಯ ನಟ ಈಗ 8,000 ಕೋಟಿಯ ಒಡೆಯ