ಕೈಕೊಟ್ಟ ಪ್ರೀತಿ ಸೇಡು ತೀರಿಸಲು ವಿಚಿತ್ರ ಯೋಜನೆ ಘೋಷಿಸಿದ ಝೂ

ಮhttps://youtube.com/shorts/1QBsT4fM7Oc?si=2UevBtM7l5058Pmp Subscribe ನ್ಯೂಸಿಕ್ಸ್ ಕನ್ನಡ newsics.com ಮೃಗಾಲಯ ಒಂದು ಪ್ರೇಮಿಗಳ ದಿನಾಚರಣೆಗೆ ಭರ್ಜರಿ ಆಫರ್ ಘೋಷಿಸಿದೆ. ಈ ಆಫರ್ ಘೋಷಣೆ ಮಾಡಿರುವುದು ಅಮೆರಿಕದ ಮೇರಿಲ್ಯಾಂಡ್ ಝೂ. ಅಮೆರಿಕದ ಅತೀ ದೊಡ್ಡ ಹಾಗೂ ಅತೀ ವಿರಳ ಪ್ರಾಣಿ ಸಂಕುಲ ಹೊಂದಿರುವ ಮೃಗಾಲಯ ಇದಾಗಿದೆ. ಈ ಬಾರಿಯ ವ್ಯಾಲೈಟೈನ್ಸ್ ಡೇಗೆ ಮೇರಿಲ್ಯಾಂಡ್ ಝೂ ಡಾಲರ್ಸ್ ಆಫ್ ಡಂಗ್ ( ಸೆಗಣಿಗಾಗಿ ಡಾಲರ್) ವಿಶೇಷ ಅಭಿಯಾನ ಆರಂಭಿಸಿದೆ. ಈ ವಿಶೇಷ ಅಭಿಯಾನ ಹಾಗೂ ಆಫರ್ ಭಾರಿ ಸದ್ದು ಮಾಡುತ್ತಿದೆ. ಏನಿದು ಸೆಗಣಿಗಾಗಿ … Continue reading ಕೈಕೊಟ್ಟ ಪ್ರೀತಿ ಸೇಡು ತೀರಿಸಲು ವಿಚಿತ್ರ ಯೋಜನೆ ಘೋಷಿಸಿದ ಝೂ