ಈ ಒಂದು ಕಾರ್ಡ್ ಇದ್ದರೆ OYO ರೂಮ್‌ಗೆ ಸಿಗಲ್ಲ ಎಂಟ್ರಿ

https://youtube.com/shorts/1QBsT4fM7Oc?si=2UevBtM7l5058Pmp Subscribe ನ್ಯೂಸಿಕ್ಸ್ ಕನ್ನಡ newsics.com ಕಡಿಮೆ ಬೆಲೆಯಲ್ಲಿ ವಸತಿ ಸೌಲಭ್ಯ ನೀಡುವ OYO ರೂಮ್‌ಗಳನ್ನು ಬುಕ್ ಮಾಡಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಚೆಕ್-ಇನ್ ಸಮಯದಲ್ಲಿ ಆಧಾರ್, ಡ್ರೈವಿಂಗ್ ಲೈಸೆನ್ಸ್‌ನಂತಹ ಮಾನ್ಯ ಗುರುತಿನ ಚೀಟಿ ಕಡ್ಡಾಯವಾಗಿದೆ. ಪ್ರವಾಸಿಗರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೇವೆಯನ್ನು ನೀಡುವ ಉದ್ದೇಶದಿಂದ Oyo ಸಂಸ್ಥೆ ದೇಶ-ವಿದೇಶಗಳಲ್ಲಿ ಹೋಟೆಲ್-ಲಾಡ್ಜ್ ಆರಂಭಿಸಲಾಗಿದೆ. ದೇಶದ ಪ್ರಮುಖ ನಗರಗಳಿಗೆಲ್ಲಾ ಓಯೋ ಕಾಲಿಟ್ಟಿದ್ದು, ತನ್ನ ಸೇವೆಗಳಿಂದಲೇ ಸದ್ದು ಮಾಡುತ್ತಿರುತ್ತದೆ. ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೇವೆ ನೀಡುತ್ತಿರುವ OYO ರೂಮ್‌ಗಳಿಗೆ … Continue reading ಈ ಒಂದು ಕಾರ್ಡ್ ಇದ್ದರೆ OYO ರೂಮ್‌ಗೆ ಸಿಗಲ್ಲ ಎಂಟ್ರಿ