2 ಲಕ್ಷಕ್ಕೆ ಮಂಚಕ್ಕೆ ಕರೆಸಿದ್ದಾಗಲೇ ಸ್ವಾಮೀಜಿ ಲಾಕ್ ಮಾಡಿಕೊಂಡ ಆಂಟಿ! ಮರ್ಯಾದೆಗೆ ಅಂಜಿ ಸುಚಿತ್ರಾಳ ದಾಸನಾದ ಕಮಲಾಕರ್ ಭಟ್

Subscribe ನ್ಯೂಸಿಕ್ಸ್ ಕನ್ನಡ newsics.com ಕಮಲಾಕರ ಭಟ್ ಮತ್ತು ಸುಚಿತ್ರಾಳ ಅಕ್ರಮ ಸಂಬಂಧದ ಬಗ್ಗೆ ರೋಚಕ ಸಂಗತಿಗಳು ಹೊರಬಿದ್ದಿವೆ. ಈ ಸಂಬಂಧದ ಹಿಂದೆ ‘ಬ್ಲ್ಯಾಕ್‌ಮೇಲ್’ ಮತ್ತು ‘ಹನಿಟ್ರ್ಯಾಪ್’ ಜಾಲವಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಸುಚಿತ್ರಾಳ ಪತಿ ಮಹೇಶ್ ಜಟ್ಯಾ ನಾಯ್ಕ್ ಹೇಳಿದ್ದಾರೆ. ಮಹೇಶ್ ನಾಯ್ಕ್ ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಸುಚಿತ್ರಾ ಹಾಗೂ ಕಮಲಾಕರ ಭಟ್ ನಡುವಿನ ಸಂಬಂಧ ಆಕಸ್ಮಿಕವಾಗಿ ನಡೆದಿದ್ದಲ್ಲ. ಕಮಲಾಕರ ಭಟ್ ಸಂಪರ್ಕಕ್ಕೆ ಬಂದ ನಂತರ, ಆತನ ಹಿನ್ನೆಲೆ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸುಚಿತ್ರಾ … Continue reading 2 ಲಕ್ಷಕ್ಕೆ ಮಂಚಕ್ಕೆ ಕರೆಸಿದ್ದಾಗಲೇ ಸ್ವಾಮೀಜಿ ಲಾಕ್ ಮಾಡಿಕೊಂಡ ಆಂಟಿ! ಮರ್ಯಾದೆಗೆ ಅಂಜಿ ಸುಚಿತ್ರಾಳ ದಾಸನಾದ ಕಮಲಾಕರ್ ಭಟ್