ನಾಲ್ವರು ಶಿಕ್ಷಕರಿಂದ ವಿದ್ಯಾರ್ಥಿಗೆ ಹಲ್ಲೆ: ಎಂಟನೇ ತರಗತಿ ಬಾಲಕ ಪ್ರಜ್ಞೆ ಕಳೆದು ಆಸ್ಪತ್ರೆಗೆ ದಾಖಲು

Subscribe ನ್ಯೂಸಿಕ್ಸ್ ಕನ್ನಡ newsics.com ಗೌರಿಬಿದನೂರು: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರು ವಿದ್ಯಾರ್ಥಿಯೊಬ್ಬನನ್ನು ಪ್ರಜ್ಞೆ ತಪ್ಪುವಂತೆ ಥಳಿಸಿರುವ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ. 8ನೇ ತರಗತಿಯಲ್ಲಿ ಓದುತ್ತಿರುವ ಸುಶಾಂತ್ ಪಕ್ಕದ ವಿದ್ಯಾರ್ಥಿ ಪುಸ್ತಕದಲ್ಲಿನ ಹಾಳೆ ಹಾರಿದ್ದಾನೆ ಎಂಬ ಕಾರಣಕ್ಕೆ ಐದಾರು ಶಿಕ್ಷಕರು ಒಬ್ಬರ ನಂತರ ಮತ್ತೊಬ್ಬರು ಥಳಿಸಿದ್ದಾರೆ. ತಾನು ಹಾಳೆ ಹರಿದಿಲ್ಲ ಎಂದು ವಿದ್ಯಾರ್ಥಿ ಗೋಗರೆದರೂ, ಕೇಳದ ಶಿಕ್ಷಕರು ಪ್ರಜ್ಞೆ ತಪ್ಪುವಂತೆ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಾಗ ಗಾಬರಿಗೊಂಡ ಶಾಲಾ ಆಡಳಿತ ಮಂಡಳಿಯವರು ಶಾಲಾ ವಾಹನದಲ್ಲೇ … Continue reading ನಾಲ್ವರು ಶಿಕ್ಷಕರಿಂದ ವಿದ್ಯಾರ್ಥಿಗೆ ಹಲ್ಲೆ: ಎಂಟನೇ ತರಗತಿ ಬಾಲಕ ಪ್ರಜ್ಞೆ ಕಳೆದು ಆಸ್ಪತ್ರೆಗೆ ದಾಖಲು