ರೀಲ್ಸ್‌ ಮಾಡುವ ವೇಳೆ ಮಹಿಳೆ ಸಾವು

Subscribe ನ್ಯೂಸಿಕ್ಸ್ ಕನ್ನಡ newsics.com ಕುತ್ತಿಗೆಗೆ ಹಗ್ಗ ಹಾಕಿಕೊಂಡು ರೀಲ್ಸ್‌ ಮಾಡುವ ವೇಳೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ನಡೆದಿದೆ. 27 ವರ್ಷದ ಮೋಹಿನಿ ನೇಣು ಹಾಕಿಕೊಳ್ಳುವ ರೀಲ್ಸ್‌ ಮಾಡುತ್ತಿದ್ದರು. ನೇಣಿನ ಕುಣಿಕೆ ಬಿಗಿಯಾಗಿದ್ದು, ಆಕೆ ಮೃತಪಟ್ಟಿದ್ದಾರೆ. ಸ್ಟೂಲ್‌ ಮೇಲೆ ನಿಂತು ನೇಣು ಹಾಕಿಕೊಳ್ಳುವಾಗ ಸ್ಟೂಲ್‌ ಬಿದ್ದು, ಕುಣಿಕೆ ಬಿಗಿಯಾಗಿ ಮೃತಪಟ್ಟಿದ್ದಾರೆ. ಮೋಹಿನಿಯ ನಾಲ್ಕು ವರ್ಷದ ಮಗಳು ರೂಮಿಗೆ ಬಂದು, ತಾಯಿಯನ್ನು ನೋಡಿ ಕೂಗಿಕೊಂಡಿದ್ದಾಳೆ. ತಕ್ಷಣ ಅಕ್ಕಪಕ್ಕದ ಮನೆಯವರು ಧಾವಿಸಿ ಕುಣಿಕೆಯಿಂದ ಕೆಳಕ್ಕೆ … Continue reading ರೀಲ್ಸ್‌ ಮಾಡುವ ವೇಳೆ ಮಹಿಳೆ ಸಾವು