ಇಸ್ಲಾಮಾಬಾದ್‌ನಲ್ಲಿ ಆತ್ಮಾಹುತಿ ದಾಳಿ: 69 ಮಂದಿ ಸಾವು, 169 ಮಂದಿ ಗಾಯ
https://youtube.com/shorts/kv9in5qxZnE?si=xMEQPbw5L2rTAx6o Subscribe ನ್ಯೂಸಿಕ್ಸ್ ಕನ್ನಡ newsics.com ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶಿಯಾ ಸಮುದಾಯದ ಪೂಜಾಸ್ಥಳವೊಂದರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 69 ಮಂದಿ ಮೃತಪಟ್ಟಿದ್ದು, 169 ಮಂದಿ ಗಾಯಗೊಂಡಿದ್ದಾರೆ. ಶೆಹಜಾದ್ ಟೌನ್ ಪ್ರದೇಶದಲ್ಲಿರುವ ತರ್ಲಾಯಿ ಇಮಾಂಬರ್ಗಾದಲ್ಲಿ ಈ ಸ್ಫೋಟ ಸಂಭವಿಸಿದೆ. ಪಾಕಿಸ್ತಾನಿ ಮಾಧ್ಯಮಗಳ ವರದಿಯ ಪ್ರಕಾರ, ಮಧ್ಯಾಹ್ನದ ವೇಳೆ ದಾಳಿಕೋರನು ಇಮಾಂಬರ್ಗಾದ ಮುಖ್ಯ ದ್ವಾರದಲ್ಲಿ ಸ್ಫೋಟಕಗಳನ್ನು ಸಕ್ರಿಯಗೊಳಿಸಿದ್ದಾನೆ. ಭದ್ರತಾ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿರುವ ‘ದಿ ಟೈಮ್ಸ್ ಆಫ್ ಇಸ್ಲಾಮಾಬಾದ್’ ವರದಿ ಪ್ರಕಾರ, ಎಚ್ಚರಿಕೆಯಿಂದಿದ್ದ ಭದ್ರತಾ … Continue reading ಇಸ್ಲಾಮಾಬಾದ್‌ನಲ್ಲಿ ಆತ್ಮಾಹುತಿ ದಾಳಿ: 69 ಮಂದಿ ಸಾವು, 169 ಮಂದಿ ಗಾಯ
Copy and paste this URL into your WordPress site to embed
Copy and paste this code into your site to embed