ಬೆಂಗಳೂರಿನ ಈ ಕೆಫೆಯ ವಿಶಿಷ್ಟ ಸಂಪ್ರದಾಯಕ್ಕೆ ಫಿದಾ ಆದ ಗ್ರಾಹಕರು; ವೈರಲ್ ವಿಡಿಯೋ ನೋಡಿ

https://youtube.com/shorts/kv9in5qxZnE?si=PN7byw9veLqq499c Subscribe ನ್ಯೂಸಿಕ್ಸ್ ಕನ್ನಡ newsics.com ಬೆಂಗಳೂರು ಕೆಫೆ ಸಿಬ್ಬಂದಿ ಗ್ರಾಹಕರು ಟಿಪ್ ನೀಡಿದಾಗಲೆಲ್ಲಾ ತ್ವರಿತ ನೃತ್ಯ ಮಾಡುವ ಮೂಲಕ ಗ್ರಾಹಕರನ್ನು ಖುಷಿಪಡಿಸುತ್ತಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ. ಬೆಂಗಳೂರಿನ ಹೆಣ್ಣೂರು ಮುಖ್ಯ ರಸ್ತೆಯಲ್ಲಿರುವ ಕೆಫೆ ನುವಿಯೊದಲ್ಲಿ, ಕೌಂಟರ್ ಬಳಿ ಇರಿಸಲಾದ ಸಣ್ಣ ಫಲಕವು ಗ್ರಾಹಕರ ಗಮನ ಸೆಳೆದಿದೆ. ಇಲ್ಲಿ ನೀವು ಟಿಪ್ಸ್ ಬಾಕ್ಸ್‌ಗೆ ಹಣ ಹಾಕಿದರೆ ಸಾಕು, ಅಲ್ಲಿನ ಸಿಬ್ಬಂದಿ ನಿಮಗಾಗಿ ಕುಣಿದು ಖುಷಿ ಪಡಿಸುತ್ತಾರೆ. ಕೆಫೆಯ ಕೌಂಟರ್ ಮೇಲೆ ಒಂದು ಸಣ್ಣ ಫಲಕವನ್ನು … Continue reading ಬೆಂಗಳೂರಿನ ಈ ಕೆಫೆಯ ವಿಶಿಷ್ಟ ಸಂಪ್ರದಾಯಕ್ಕೆ ಫಿದಾ ಆದ ಗ್ರಾಹಕರು; ವೈರಲ್ ವಿಡಿಯೋ ನೋಡಿ