ಚಿನ್ನ, ಬೆಳ್ಳಿ ಬೆಲೆ ಮತ್ತೆ ಕುಸಿತ; ಇಂದಿ‌ನ ದರಪಟ್ಟಿ ಇಲ್ಲಿದೆ

https://youtube.com/shorts/8CqHwGKEL5g?si=1-oJ_JGuSNaYETpQ Subscribe ನ್ಯೂಸಿಕ್ಸ್ ಕನ್ನಡ newsics.com ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಕುಸಿತದ ಹಾದಿಗೆ ಬಂದಿವೆ. ಚಿನ್ನದ ಬೆಲೆ ಒಂದೇ ದಿನದಲ್ಲಿ ಬರೋಬ್ಬರಿ 5,020 ರೂ ಇಳಿಕೆಯಾಗಿದೆ. ಬೆಳ್ಳಿಯ ದರವೂ ಇಳಿಕೆಯಾಗಿದ್ದು, ಕೆಜಿಗೆ 3 ಲಕ್ಷ ರೂ ಮಟ್ಟಕ್ಕೆ ಬಂದಿದೆ ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 5ಕ್ಕೆ) 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,442 ರೂ 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,155 ರೂ 18 ಕ್ಯಾರಟ್ನ 1 … Continue reading ಚಿನ್ನ, ಬೆಳ್ಳಿ ಬೆಲೆ ಮತ್ತೆ ಕುಸಿತ; ಇಂದಿ‌ನ ದರಪಟ್ಟಿ ಇಲ್ಲಿದೆ