Couple who came with oxygen ಆಕ್ಸಿಜನ್ ಜತೆಯಲ್ಲೇ ಬಂದು ಮಾಯಕ್ಕ ದೇವಿ ದರ್ಶನ ಪಡೆದ ದಂಪತಿ!

https://youtube.com/shorts/8CqHwGKEL5g?si=1-oJ_JGuSNaYETpQ Subscribe ನ್ಯೂಸಿಕ್ಸ್ ಕನ್ನಡ newsics.com ಬೆಳಗಾವಿ: ಪತ್ನಿಗೆ ಉಸಿರಾಟ ತೊಂದರೆ ಇದ್ದರೂ ಆಕ್ಸಿಜನ್ ಸಿಲಿಂಡರ್ ಜತೆ ಈ ದಂಪತಿ 176 ಕಿ.ಮೀ. ಪ್ರಯಾಣಿಸಿ ಚಿಂಚಲಿ ಮಾಯಕ್ಕ ದೇವಿ ದರ್ಶನ ಪಡೆದ ಘಟನೆ ನಡೆದಿದೆ. ಮಹಾರಾಷ್ಟ್ರದ ಪಂಢರಪುರದ ಈ‌ ದಂಪತಿ ಕಳೆದ 15 ವರ್ಷಗಳಿಂದ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಮಾಯಕ್ಕ ದೇವಿ ದರ್ಶನಕ್ಕೆ ಆಗಮಿಸುತ್ತಿದ್ದರು. ಆದರೆ ಈ ಬಾರಿ ಪತ್ನಿಗೆ ಶ್ವಾಸಕೋಶ ಸಮಸ್ಯೆ ಉಂಟಾಗಿದೆ. ವೈದ್ಯರ ಸೂಚನೆ ಮೇರೆಗೆ ಆಕ್ಸಿಜನ್ ಜತೆ ಅನಾರೋಗ್ಯಪೀಡಿತ ಪತ್ನಿಗೆ ದೇವಿ … Continue reading Couple who came with oxygen ಆಕ್ಸಿಜನ್ ಜತೆಯಲ್ಲೇ ಬಂದು ಮಾಯಕ್ಕ ದೇವಿ ದರ್ಶನ ಪಡೆದ ದಂಪತಿ!