Anaya Bangar ಮತ್ತೆ ಲಿಂಗ ದೃಢೀಕರಣ ಆಪರೇಷನ್‌ಗೆ ಸಿದ್ಧವಾದ ಅನಯಾ ಬಂಗಾರ್!

Subscribe ನ್ಯೂಸಿಕ್ಸ್ ಕನ್ನಡ newsics.com ಲಂಡನ್‌: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ತರಬೇತುದಾರ ಸಂಜಯ್ ಬಂಗಾರ್ ಅವರ ಮಗಳು ಅನಯಾ ಬಂಗಾರ್(Anaya Bangar) ಮಾರ್ಚ್‌ನಲ್ಲಿ ಮತ್ತೆ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ತೃತೀಯ ಲಿಂಗಿ ಕ್ರೀಡಾಪಟುವಾಗಿ ಬದಲಾದ ಅನಯಾ, ತನ್ನ ರೂಪಾಂತರದ ಕಥೆಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ ಮತ್ತು ಈಗ ತನ್ನ ಪೋಷಕರ ಬೆಂಬಲವೂ ಇದೆ ಎಂದು ಬಹಿರಂಗಪಡಿಸಿದ್ದಾರೆ. ಕಿರಿಯ ಸಹೋದರ ಅಥರ್ವ ಯಾವಾಗಲೂ ತನಗೆ ಬೆಂಬಲಿಸುತ್ತಿದ್ದಾನೆ. ಪೋಷಕರು ಸಹ ತಮ್ಮ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ … Continue reading Anaya Bangar ಮತ್ತೆ ಲಿಂಗ ದೃಢೀಕರಣ ಆಪರೇಷನ್‌ಗೆ ಸಿದ್ಧವಾದ ಅನಯಾ ಬಂಗಾರ್!