ಆಸ್ಪತ್ರೆಯ ಖರ್ಚಿಗೂ ಹಣವಿಲ್ಲದೆ ಪ್ರಾಣ ಬಿಟ್ಟ ಖ್ಯಾತ ಕಿರುತೆರೆ ನಟಿ

https://youtube.com/shorts/8CqHwGKEL5g?si=1-oJ_JGuSNaYETpQ Subscribe ನ್ಯೂಸಿಕ್ಸ್ ಕನ್ನಡ newsics.com ಹಿರಿಯ ನಟಿ ವಾಹಿನಿ (ವಾಸವಿ ಅಲಿಯಾಸ್ ಪದ್ಮಾ) ಬುಧವಾರ ತಮ್ಮ ತವರು ವಿಜಯನಗರದಲ್ಲಿ ಕೊನೆಯುಸಿರೆಳೆದರು. ಸ್ವಲ್ಪ ಸಮಯದಿಂದ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ನಟಿ ಕರಾಟೆ ಕಲ್ಯಾಣಿ ಸಾಮಾಜಿಕ ಜಾಲತಾಣದಲ್ಲಿ ವಾಹಿನಿಯ ಸಾವಿನ ಸುದ್ದಿಯನ್ನು ಹಂಚಿಕೊಂಡು ಭಾವುಕರಾಗಿದ್ದಾರೆ. ‘ನನ್ನ ಸಹೋದರಿ ವಾಹಿನಿಯನ್ನು ಉಳಿಸಲು ನಾನು ತುಂಬಾ ಪ್ರಯತ್ನಿಸಿದೆ. ಆದರೆ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಪವಿತ್ರ ಆತ್ಮಕ್ಕೆ … Continue reading ಆಸ್ಪತ್ರೆಯ ಖರ್ಚಿಗೂ ಹಣವಿಲ್ಲದೆ ಪ್ರಾಣ ಬಿಟ್ಟ ಖ್ಯಾತ ಕಿರುತೆರೆ ನಟಿ