ಪ್ರೀತಿ ಒಪ್ಪದ ಶಿಕ್ಷಕಿಯ ತುಟಿ ಕಚ್ಚಿದ 12ನೇ ತರಗತಿ ವಿದ್ಯಾರ್ಥಿ

https://youtube.com/shorts/8CqHwGKEL5g?si=1-oJ_JGuSNaYETpQ Subscribe ನ್ಯೂಸಿಕ್ಸ್ ಕನ್ನಡ newsics.com ಲವ್ ಮಾಡಲು ಒಪ್ಪದ ಶಿಕ್ಷಕಿಯ ತುಟಿಯನ್ನು 12ನೇ ತರಗತಿ ವಿದ್ಯಾರ್ಥಿ ಕಚ್ಚಿ ತುಂಡರಿಸಿದ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯ ಸದರ್ ಕೊತ್ವಾಲಿ ವ್ಯಾಪ್ತಿಯಲ್ಲಿ ನಡೆದಿದೆ. ತನ್ನನ್ನು ನಿರಂತರವಾಗಿ ಪೀಡಿಸುತ್ತಿದ್ದ ವಿದ್ಯಾರ್ಥಿಯ ಕಾಟ ತಾಳಲಾರದೆ ಶಿಕ್ಷಕಿ ಶಾಲೆಯನ್ನೇ ಬಿಟ್ಟಿದ್ದರೂ, ಆಕೆಯನ್ನ ಬೆನ್ನಟ್ಟಿದ ಕಾಮುಕ ವಿದ್ಯಾರ್ಥಿ ದಾರಿಯಲ್ಲಿ ತಡೆದು ಶಿಕ್ಷಕಿಯ ತುಟಿಗಳನ್ನು ಕಚ್ಚಿ ತುಂಡರಿಸಿ ವಿಕೃತಿ ಮೆರೆದಿದ್ದಾನೆ. ಸಂತ್ರಸ್ತ ಶಿಕ್ಷಕಿ ಎಂದಿನಂತೆ ಖಾಸಗಿ ಟ್ಯೂಷನ್ ನೀಡಲು ತೆರಳುತ್ತಿದ್ದಾಗ, ಅದೇ ಶಾಲೆಯ 12ನೇ ತರಗತಿಯ … Continue reading ಪ್ರೀತಿ ಒಪ್ಪದ ಶಿಕ್ಷಕಿಯ ತುಟಿ ಕಚ್ಚಿದ 12ನೇ ತರಗತಿ ವಿದ್ಯಾರ್ಥಿ