ಸೋಶಿಯಲ್ ಮಿಡಿಯಾ ಸ್ಟಾರ್ ವಡಾ ಪಾವ್ ಗರ್ಲ್ ಚಂದ್ರಿಕಾ ದೀಕ್ಷಿತ್ ಸಂಸಾರದ ಗಲಾಟೆ ಬೀದಿಗೆ

https://youtube.com/shorts/2Z4I0oFUbOQ?si=E_8G5fLxr2N6s9QC Subscribe ನ್ಯೂಸಿಕ್ಸ್ ಕನ್ನಡ newsics.com ಸಾಮಾಜಿಕ ಜಾಲತಾಣದಲ್ಲಿ ವಡಾ ಪಾವ್ ಹುಡುಗಿ ಎಂದೇ ಜನಪ್ರಿಯರಾಗಿರುವ ಚಂದ್ರಿಕಾ ದೀಕ್ಷಿತ್, ಈ ಬಾರಿ ವೈಯಕ್ತಿಕ ಕಾರಣಗಳಿಗಾಗಿ ಮತ್ತೆ ಗಮನ ಸೆಳೆದಿದ್ದಾರೆ. ರಸ್ತೆ ಬದಿ ವಡಾಪಾವ್ ಮಾರುತ್ತ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಆಗಿದ್ದ ಈಕೆ, ಬಳಿಕ ಬಿಗ್ ಬಾಸ್ ಗೂ ಹೋಗಿ ಬಂದಿದ್ದರು. ಇದೀಗ ತನ್ನ ಪತಿ ಯುಗಮ್ ಗೆರಾ ತನಗೆ ಮೋಸ ಮಾಡಿದ್ದಾರೆ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಮತ್ತು ಚಾಟ್ ಸ್ಕ್ರೀನ್‌ಶಾಟ್‌ಗಳನ್ನು ಪುರಾವೆಯಾಗಿ … Continue reading ಸೋಶಿಯಲ್ ಮಿಡಿಯಾ ಸ್ಟಾರ್ ವಡಾ ಪಾವ್ ಗರ್ಲ್ ಚಂದ್ರಿಕಾ ದೀಕ್ಷಿತ್ ಸಂಸಾರದ ಗಲಾಟೆ ಬೀದಿಗೆ