ಶಾಲಾ ಯೂನಿಫಾರಂನಲ್ಲಿಯೇ ಎಣ್ಣೆ ಹೊಡೆದ ಹೆಣ್ಣು ಮಕ್ಕಳು; ವೈರಲ್ ವಿಡಿಯೋ ನೋಡಿ

https://youtube.com/shorts/2Z4I0oFUbOQ?si=2AWNIubhEa82xcJv Subscribe ನ್ಯೂಸಿಕ್ಸ್ ಕನ್ನಡ newsics.com ಹೆಣ್ಣು ಮಕ್ಕಳು ಶಾಲಾ ಯೂನಿಫಾರಂನಲ್ಲಿಯೇ ಗದ್ದೆಬದಿಯಲ್ಲಿ ಕೂತು ಎಣ್ಣೆ ಹೊಡೆಯುತ್ತಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಮ್ಮ ಹೆಣ್ಣು ಮಕ್ಕಳು ಶಾಲೆಗೆ ಹೋಗಿ ಚೆನ್ನಾಗಿ ಓದುತ್ತಿದ್ದಾರೆ ಎಂದು ಪೋಷಕರು ನೆಮ್ಮದಿಯಾಗಿ ಮನೆಯಲ್ಲಿರುತ್ತಾರೆ. ಆದರೆ ತಮ್ಮ ಮಕ್ಕಳ ಮೇಲೆ ಕೊಂಚ ಜವಾಬ್ದಾರಿ ತಪ್ಪಿದರೂ ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಹೀಗೆ ಹಾದಿ ತಪ್ಪುವ ಕೆಲಸ ಮಾಡುತ್ತಾರೆ. ಮನೆಯಲ್ಲಿ ಸೂಕ್ತ ಮೌಲ್ಯ ಶಿಕ್ಷಣ ನೀಡಿದ್ದರೇ ಬಹುಶಃ ಹೀಗಾಗುತ್ತಿರಲಿಲ್ಲ ಎಂದು ನೆಟ್ಟಿಗರು ಕಮೆಂಟ್ … Continue reading ಶಾಲಾ ಯೂನಿಫಾರಂನಲ್ಲಿಯೇ ಎಣ್ಣೆ ಹೊಡೆದ ಹೆಣ್ಣು ಮಕ್ಕಳು; ವೈರಲ್ ವಿಡಿಯೋ ನೋಡಿ