ಗಂಡನ ಸಮಾಧಿ ಮೇಲೆಯೇ 8 ತಿಂಗಳು ಮಲಗುತ್ತಿದ್ದ ಪತ್ನಿ; ಆಗಿದ್ದೇನು?

https://youtube.com/shorts/2Z4I0oFUbOQ?si=GQh11tLqq7tz2UFd Subscribe ನ್ಯೂಸಿಕ್ಸ್ ಕನ್ನಡ newsics.com ಸುಮಾರು 8 ತಿಂಗಳ ಕಾಲ ತನ್ನ ಗಂಡನ ಸಮಾಧಿ ಪಕ್ಕದಲ್ಲೇ ವಾಸವಿದ್ದ 55 ವರ್ಷದ ರಿಯಾ ಹೋಮ್ಸ್, ಪೊಲೀಸ್ ಅಧಿಕಾರಿಯೊಬ್ಬರ ಸಹಾಯದಿಂದ ಮತ್ತೆ ಹೊಸ ಜೀವನ ಆರಂಭಿಸಿರುವ ಘಟನೆ ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಲ್ಲಿ ನಡೆದಿದೆ. 2020ರಲ್ಲಿ ಪತಿ ಎಡ್ಡಿ ತೀರಿಕೊಂಡ ನಂತರ ರಿಯಾ ತೀವ್ರ ಖಿನ್ನತೆಗೆ ಜಾರಿದ್ದರು. ಕೆಲಸ ಕಳೆದುಕೊಂಡು, ಮನೆ ಬಾಡಿಗೆ ಕಟ್ಟಲಾಗದೆ ಮನೆಯಿಂದ ಹೊರಬಿದ್ದರು. ಹೋಗಲು ಬೇರೆ ಜಾಗವಿಲ್ಲದ ಕಾರಣ, ಕೊನೆಗೆ ಪತಿಯ ಸಮಾಧಿಯ ಮೇಲೆಯೇ ಪ್ಲಾಸ್ಟಿಕ್ ಶೀಟ್ … Continue reading ಗಂಡನ ಸಮಾಧಿ ಮೇಲೆಯೇ 8 ತಿಂಗಳು ಮಲಗುತ್ತಿದ್ದ ಪತ್ನಿ; ಆಗಿದ್ದೇನು?