ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ? ಈ ಸಮಸ್ಯೆ ಕಾಡಬಹುದು ಎಚ್ಚರಿಕೆ

https://youtu.be/yWrDals90_k?si=9rv6Aczohrd7Th9b Subscribe ನ್ಯೂಸಿಕ್ಸ್ ಕನ್ನಡ newsics.com ಇಡೀ ದಿನ ಕೆಲಸ ಮಾಡಿ ದಿನದ ಅಂತ್ಯಕ್ಕೆ ದೇಹದಲ್ಲಿ ಸುಸ್ತು, ಬಳಲಿಕೆ ಕಾಡುತ್ತದೆ. ಅದಕ್ಕೆ ನಿದ್ದೆ ಒಂದೇ ಪರಿಹಾರ. ಹೀಗಾಗಿ ಪ್ರತೀ ವ್ಯಕ್ತಿ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಪ್ರತಿದಿನ ನಿದ್ದೆ ಅಗತ್ಯವಾಗಿರುತ್ತದೆ. ಆದರೆ ಈ ರೀತಿ ನಿದ್ದೆ ಮಾಡುವಾಗ ಕೆಲವರು ಗೊರಕೆ  ಹೊಡೆಯುತ್ತಾರೆ. ದೇಹಕ್ಕೆ ಅತಿಯಾದ ಬಳಲಿಕೆಯಾದಾಗ ಗೊರಕೆ ಬರುವುದು ಸಾಮಾನ್ಯ. ಕೆಲವರಿಗೆ ಇದು ಆಗಾಗ ಕಾಡುತ್ತದೆ ಆದರೆ ಇನ್ನೂ ಕೆಲವರು ಯಾವಾಗ ಮಲಗಿದರೂ ಗಿರಕೆ … Continue reading ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ? ಈ ಸಮಸ್ಯೆ ಕಾಡಬಹುದು ಎಚ್ಚರಿಕೆ