ಕಾನ್ಫಿಡೆಂಟ್ ಗ್ರೂಪ್‌ನ ಹೊಸ ನಾಯಕತ್ವ ಘೋಷಿಸಿದ ಕುಟುಂಬ

Subscribe ನ್ಯೂಸಿಕ್ಸ್ ಕನ್ನಡ newsics.com ಸಿಜೆ ರಾಯ್ ದುರಂತ ಸಾವಿನ ಬಳಿಕ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುವ ಕಾನ್ಫಿಡೆಂಟ್ ಗ್ರೂಪ್ ಉದ್ಯಮ ಮುನ್ನಡೆಸುವರು ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು. ಪ್ರಮುಖವಾಗಿ ರಿಯಲ್ ಎಸ್ಟೇಟ್ ಉದ್ಯಮ ನಡೆಸಲು ಚಾಕಚಕ್ಯತೆ, ಸರಿಯಾದ ನಿರ್ಧಾರಗಳು ಅತ್ಯಗತ್ಯ. ಸಿಜೆ ರಾಯ್ ಅತ್ಯಂತ ಯಶಸ್ವಿಯಾಗಿ ಕಾನ್ಫಿಡೆಂಟ್ ಗ್ರೂಪ್ ಕಂಪನಿ ಕಟ್ಟಿದ್ದರು. ಆದರೆ ದಿಢೀರ್ ಸಾವಿನಿಂದ ಕಾನ್ಫಿಡೆಂಟ್ ಗ್ರೂಪ್‌ಗೆ ಆತಂಕ ಎದುರಾಗಿದೆ. ಇದೀಗ ಕುಟುಂಬಸ್ಥರು ಕಾನ್ಫಿಡೆಂಟ್ ಗ್ರೂಪ್ ಮುನ್ನಡೆಸುವರು ಯಾರು ಅನ್ನೋದನ್ನು ಘೋಷಿಸಿದ್ದಾರೆ. ಸಿಜೆ … Continue reading ಕಾನ್ಫಿಡೆಂಟ್ ಗ್ರೂಪ್‌ನ ಹೊಸ ನಾಯಕತ್ವ ಘೋಷಿಸಿದ ಕುಟುಂಬ