ಬಿಗ್ ಶಾಕ್ : 30,000 ಒರಾಕಲ್ ನೌಕರರು ವಜಾ

Subscribe ನ್ಯೂಸಿಕ್ಸ್ ಕನ್ನಡ newsics.com ಟೆಕ್ ದೈತ್ಯ ಒರಾಕಿಲ್ ಕಂಪನಿಯು ಸುಮಾರು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಹೌದು. ಅಮೆರಿಕದ ಬ್ಯಾಂಕ್ಗಳು AI ಡೇಟಾ ಸೆಂಟರ್ ವಿಸ್ತರಣೆಗೆ ಧನಸಹಾಯ ನೀಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ಟೆಕ್ ದೈತ್ಯ ಒರಾಕಿಲ್ (Oracle) ತನ್ನ ಕಾರ್ಯತಂತ್ರವನ್ನು ಬದಲಿಸುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ ಕಂಪನಿಯು ಸುಮಾರು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿದೆ. ಬೃಹತ್ AI ಮೂಲಸೌಕರ್ಯ ವಿಸ್ತರಣೆಗೆ ಅಗತ್ಯವಿರುವ ಹಣವನ್ನು ಕ್ರೋಢೀಕರಿಸಲು … Continue reading ಬಿಗ್ ಶಾಕ್ : 30,000 ಒರಾಕಲ್ ನೌಕರರು ವಜಾ