ಬಜೆಟ್‌‌ನಲ್ಲಿ ಯಾವುದೆಲ್ಲಾ ಅಗ್ಗ? ಯಾವುದೆಲ್ಲ ದುಬಾರಿ..?

newsics.com ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸತತ 9ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ‘ವಿಕಸಿತ ಭಾರತ 2047’ ಗುರಿಯೊಂದಿಗೆ ಮಂಡಿಸಲಾದ ಈ ಬಜೆಟ್‌ನಲ್ಲಿ ಸಾಮಾನ್ಯ ಜನರಿಗೆ ಹಲವು ಆಶಾದಾಯಕ ಘೋಷಣೆಗಳನ್ನು ಮಾಡಲಾಗಿದ್ದು, ದಿನನಿತ್ಯದ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ. ತೆರಿಗೆ ಬದಲಾವಣೆಯಿಂದಾಗಿ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಬಜೆಟ್‌ನಲ್ಲಿ ಸುಂಕ ಕಡಿತದ ಹಿನ್ನೆಲೆಯಲ್ಲಿ ಈ ಕೆಳಗಿನ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಯಾವುದು ಅಗ್ಗ? ಔಷಧಗಳು: ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ … Continue reading ಬಜೆಟ್‌‌ನಲ್ಲಿ ಯಾವುದೆಲ್ಲಾ ಅಗ್ಗ? ಯಾವುದೆಲ್ಲ ದುಬಾರಿ..?