BUDGET 2026 ಬಜೆಟ್ ಬಳಿಕ ಷೇರು ಮಾರುಕಟ್ಟೆ ಭಾರೀ ಕುಸಿತ, 30 ಸಾವಿರ ಕೋಟಿ ನಷ್ಟ

newsics.com ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಬಜೆಟ್‌ ಮಂಡನೆ ಮಾಡಿದರು. ಬಜೆಟ್‌ ಕಾರಣಕ್ಕೆ ಭಾನುವಾರವಾದರೂ ಷೇರು ಮಾರುಕಟ್ಟೆ ಬಾಗಿಲು ತೆರೆದಿತ್ತು. ಬಜೆಟ್ ಭಾಷಣ ಮಂಡನೆ ಬಳಿಕ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತವಾಗಿದೆ. ಹೂಡಿಕೆದಾರರು ಕಂಗಾಲಾಗಿದ್ದಾರೆ. 12.34ಕ್ಕೆ ಬಿಎಸ್‌ಇ 1,348.50 ಪಾಯಿಂಟ್ಸ್ ಮತ್ತು ಎ ಎನ್‌ಎಸ್‌ಇ ನಿಫ್ಟಿ 494.35 ಪಾಯಿಂಟ್ಸ್ ಕುಸಿತವಾಗಿದೆ. ಮಾರುಕಟ್ಟೆ ಕುಸಿತ ಏಕೆ?: ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಆದಾಯ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ … Continue reading BUDGET 2026 ಬಜೆಟ್ ಬಳಿಕ ಷೇರು ಮಾರುಕಟ್ಟೆ ಭಾರೀ ಕುಸಿತ, 30 ಸಾವಿರ ಕೋಟಿ ನಷ್ಟ