ಅಶ್ಲೀಲ ವಿಡಿಯೊ ನೋಡಿ ಅಪ್ರಾಪ್ತ ಮಗಳ ಮೇಲೆ ಅತ್ಯಚಾರ ಎಸಗಿದ ಕಾಮುಕ ತಂದೆ

Subscribe ನ್ಯೂಸಿಕ್ಸ್ ಕನ್ನಡ newsics.com ಕಾಮುಕನೊಬ್ಬ ತನ್ನ ಅಪ್ರಾಪ್ತ ಪುತ್ರಿಯ ಮೇಲೆ 4 ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ. ನಿರಂತರ ದೌರ್ಜನ್ಯದಿಂದ ಬೇಸತ್ತ ಆಕೆ ಮನೆಯಿಂತ ತಪ್ಪಿಸಿಕೊಳ್ಳುವ ಮೂಲಕ ನರಕದಿಂದ ಹೊರ ಬಂದಿದ್ದು, ಆ ಮೂಲಕ ಪ್ರಕರಣ ಹೊರ ಜಗತ್ತಿಗೆ ಗೊತ್ತಾಗಿದೆ. ಕ್ಯಾನ್ಸರ್‌ ಬಾಧಿತ ಪತ್ನಿ ಕೆಲವು ಸಮಯಗಳಿಂದ ಹಾಸಿಗೆ ಹಿಡಿದಿದ್ದು ಪತಿ ತನ್ನ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪ್ಲೆಟಾದ … Continue reading ಅಶ್ಲೀಲ ವಿಡಿಯೊ ನೋಡಿ ಅಪ್ರಾಪ್ತ ಮಗಳ ಮೇಲೆ ಅತ್ಯಚಾರ ಎಸಗಿದ ಕಾಮುಕ ತಂದೆ