ತಾಯಿಯ ಹೆಣ ಹೊತ್ತು, ಅಂತ್ಯಸಂಸ್ಕಾರ ಮಾಡಿದ ಹೆಣ್ಣು ಮಕ್ಕಳು; ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ newsics.com ಸಂಬಂಧಿಕರು ಮತ್ತು ಗ್ರಾಮಸ್ಥರು ಸಹಕರಿಸದಿದ್ದಾಗ, ಹೆಣ್ಣುಮಕ್ಕಳೇ ತಾಯಿಯ ಶವವನ್ನು ಹೊತ್ತು ಚಿತೆಗೆ ಬೆಂಕಿ ಹಚ್ಚಿರುವ ಘಟನೆ ಬಿಹಾರದ ಜವೈನಿಯನ್ ಗ್ರಾಮದಲ್ಲಿ ನಡೆದಿದೆ. ಹೆಣ್ಣುಮಕ್ಕಳ ತಂದೆ ರವೀಂದ್ರ ಸಿಂಗ್ ಒಂದೂವರೆ ವರ್ಷದ ಹಿಂದೆ ನಿಧನರಾದ ನಂತರ ಕುಟುಂಬವು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು. ಇದರಿಂದಾಗಿ ಗ್ರಾಮಸ್ಥರು ಅಥವಾ ಸಂಬಂಧಿಕರು ಕುಟುಂಬಕ್ಕೆ ಆರ್ಥಿಕವಾಗಿ ಅಥವಾ ಸಾಮಾಜಿಕವಾಗಿ ಸಹಾಯ ಮಾಡಲು ಸಿದ್ಧರಿರಲಿಲ್ಲ. ಇದರ ಬೆನ್ನಲ್ಲೇ, ಆ ಹೆಣ್ಣುಮಕ್ಕಳ ತಾಯಿ ಬಬಿತಾ ದೇವಿ ಕೂಡ ಸಾವನ್ನಪ್ಪಿದ್ದಾರೆ. ತಾಯಿಯ … Continue reading ತಾಯಿಯ ಹೆಣ ಹೊತ್ತು, ಅಂತ್ಯಸಂಸ್ಕಾರ ಮಾಡಿದ ಹೆಣ್ಣು ಮಕ್ಕಳು; ವೈರಲ್ ವಿಡಿಯೋ ನೋಡಿ