ಕ್ಯಾನ್ಸರ್’ ರೋಗಿಗಳಿಗೆ ಗುಡ್ ನ್ಯೂಸ್ : ಇಳಿಯಲಿದೆ ಈ ಔಷಧಗಳ ರೇಟ್
newsics.com ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಮುಖ ಘೋಷಣೆ ಮಾಡಿದ್ದಾರೆ. ಮದ್ಯ ಮತ್ತು ಸಿಗರೇಟ್‌ಗಳು ಅಗ್ಗವಾಗಲಿವೆ. ಶೂಗಳು ಸಹ ಅಗ್ಗವಾಗಲಿವೆ. ಜವಳಿ ರಫ್ತು ಕೂಡ ಅಗ್ಗವಾಗಲಿದೆ. ಬ್ಯಾಟರಿಗಳು ಸಹ ಅಗ್ಗವಾಗಲಿವೆ ಎಂದರು. ಐಟಿಆರ್ ರಿಟರ್ನ್ಸ್ ಸಲ್ಲಿಸಲು ಜುಲೈ 31ರವರೆಗೂ ಅವಕಾಶ ನೀಡಲಾಗಿದೆ. ಮೊದಲು ಡಿಸೆಂಬರ್ 31 ಆಗಿತ್ತು. ಮಹಾತ್ಮಾ ಗಾಂಧಿ ಗ್ರಾಮ್ ಸ್ವರಾಜ್ಯ ಆರಂಭಿಸಲಾಗುವುದು. ಒನ್ ಪ್ರೊಡಕ್ಟ್ ಒನ್ ಸ್ಟೇಟ್ ಯೋಜನೆ ಆರಂಭಿಸಲಾಗುವುದು, ಆತ್ಮ ನಿರ್ಭರ ಭಾರತಕ್ಕಾಗಿ 2 ಸಾವಿರ ಕೋಟಿ ರೂ. ಮೀಸಲು. ಕ್ರೆಡಿಟ್ … Continue reading ಕ್ಯಾನ್ಸರ್’ ರೋಗಿಗಳಿಗೆ ಗುಡ್ ನ್ಯೂಸ್ : ಇಳಿಯಲಿದೆ ಈ ಔಷಧಗಳ ರೇಟ್
Copy and paste this URL into your WordPress site to embed
Copy and paste this code into your site to embed