ZUDIO ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು
Subscribe ನ್ಯೂಸಿಕ್ಸ್ ಕನ್ನಡ newsics.com ಒಂದೇ ರೀತಿಯ ಡಿಸೈನ್‌ಗಳಿಂದಾಗಿ ಗ್ರಾಹಕರು ಮುಜುಗರ ಅನುಭವಿಸುತ್ತಿದ್ದು, ಈ ಕಾರಣದಿಂದ ಝುಡಿಯೋದಿಂದ ದೂರ ಸರಿಯುತ್ತಿದ್ದಾರೆ. ಮಧ್ಯಮ ವರ್ಗದ ಜನತೆಗೆ ಗುಣಮಟ್ಟದ ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡುವ ಉದ್ದೇಶದಿಂದ ಆರಂಭವಾದ ಮಳಿಗೆಯೇ ಝುಡಿಯೋ. ಇಲ್ಲಿ ಶಾಪಿಂಗ್ ಮಾಡೋದು ಸಹ ಒಂದು ಟ್ರೆಂಡ್ ಆಗಿ ಬದಲಾಗಿದೆ. ಆದ್ರೆ ಇತ್ತೀಚೆಗೆ ಜನರು ಝುಡಿಯೋದತ್ತ ಮುಖ ಮಾಡುತ್ತಿಲ್ಲ. ಶಾಪಿಂಗ್ ಅಂದ್ರೆ ವಿಭಿನ್ನ ಮತ್ತು ಹೊಸ ಡಿಸೈನ್ ಬಟ್ಟೆ ಖರೀದಿಸಬೇಕು ಎಂದು ಹೋಗುತ್ತಾರೆ. ಹಾಗೆಯೇ ತಾನು ಧರಿಸುವ … Continue reading ZUDIO ಶಾಪಿಂಗ್‌ನಿಂದ ದಿಢೀರ ಹಿಂದೆ ಸರಿಯುತ್ತಿರೋ ಗ್ರಾಹಕರು
Copy and paste this URL into your WordPress site to embed
Copy and paste this code into your site to embed